ಜೆರುಸ್ಲೇಮ್
ಮುಂಬರುವ ಸಂಸತ್ ಚುನಾವಣೆಯ ಬೆನ್ನಲ್ಲೇ ಅಂತಾರಾಷ್ಟ್ರೀಯ ಸನುದಾಯ ಎದುರು ನೋಡುತ್ತಿರುವ ಪ್ಯಾಲಿಸ್ತೇನ್ ರಾಜ್ಯ ಸೃಷ್ಟಿಗೆ ಬಿಡುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ
‘ಪ್ಯಾಲಿಸ್ತೇನ್ ರಾಜ್ಯವಿಲ್ಲ. ಜನ ಅದರ ಬಗ್ಗೆ ಮಾತನಾಡಬೇಕಿಲ್ಲ. ನಾನು ಆ ಬಗ್ಗೆ ಭರವಸೆ ನೀಡುತ್ತೇನೆ. ಸಂಯುಕ್ತ ಜೆರಸ್ಲೇಮ್ ಅನ್ನು ನಿರ್ವಹಣೆ ಮಾಡುತ್ತೇನೆ. ಜೋರ್ಡನ್ ನದಿಯ ಪೂರ್ಣ ಪಶ್ಚಿಮ ಭಾಗವನ್ನು ನಿಯಂತ್ರಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








