ಮತ ಚಲಾಯಿಸುವವರಿಗೆ Ola-Uber ವ್ಯವಸ್ಥೆ

ಬೆಂಗಳೂರು:

      ಬೆಂಗಳೂರು ನಗರದಲ್ಲಿ ಮತ ಚಲಾಯಿಸಲು ಬರುವ ಗರ್ಭಿಣಿಯರು ವೃದ್ಧರು ಹಾಗೂ ಅಂಗವಿಕಲರನ್ನು ಕರೆತರಲು ವಿಶೇಷ ವಾಹನದ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರು ದಕ್ಷಿಣ, ಕೇಂದ್ರ ಹಾಗೂ ಉತ್ತರ ಲೋಕಸಭಾ ಕ್ಷೇತ್ರದಲ್ಲಿರುವವರು ಈ ಸೇವೆಯನ್ನು ಉಚಿತವಾಗಿ ಪಡೆಯಬಹುದು.

      ಈ ಸೇವೆಯು ಹಿರಿಯ ನಾಗರಿಕರು, ಗರ್ಭಿಣಿಯರು, ಅಂಗವಿಕಲರಿ ಮಾತ್ರ ಇದೆ. ಓಲಾ ಕಂಪೆನಿ ಸಹಯೋಗದಲ್ಲಿ ಚುನಾವಣಾ ಆಯೋಗ ಈ ಸೇವೆ ಒದಗಿಸುತ್ತಿದೆ‌. ಈ ಸೇವೆ ಒದಗಿಸಲು ಮತಗಟ್ಟೆಯಲ್ಲೂ ಪ್ರತಿನಿಧಿಗಳನ್ನು ನಿಯೋಜಿಸಲಾಗಿದೆ. ಕಾರು ಬುಕ್ಕಿಂಗ್ ಮಾಡಲು ಸಂಖ್ಯೆ: 1950 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link