ಟೋಕಿಯೋ
ರಾಷ್ಟ್ರದ ಸಂವಿಧಾನಬದ್ಧವಾಗಿ ಜಪಾನಿ ಜನರ ಜನರ ಸಂತಸ ಮತ್ತು ಶಾಂತಿಗಾಗಿ ಕರ್ತವ್ಯ ನಿರ್ವಹಿಸುವುದಾಗಿ ಜಪಾನ್ ನೂತನ ದೊರೆ ನರುಹಿತೋ ಬುಧವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಮಂಗಳವಾರ 85 ವರ್ಷದ ರಾಜ ಅಖಿಹಿತೋ ಅಧಿಕೃತವಾಗಿ ತಮ್ಮ ಸಿಂಹಾಸವನ್ನು ತಮ್ಮ 59 ವರ್ಷದ ಮಗ ನರುಹಿತೋಗೆ ವಹಿಸಿದರು. ಸ್ವತಂತ್ರವಾಗಿ ಪದವಿಯಿಂದ ಕೆಳಗಿಳಿದು ಮುಂದಿನ ವಾರಸುದಾರರಿಗೆ ಪಟ್ಟಾಭಿಷೇಕ ಮಾಡಿದ ಮೊದಲ ಜಪಾನಿ ದೊರೆ ಅಖಿಹಿತೋ. ನರುಹಿತೋ ಪಟ್ಟಾಭಿಷೇಕದಿಂದ ಹಿಸೈ ಯುಗಾಂತ್ಯವಾಗಿ ರೈವಾ ಯುಗ ಆರಂಭವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
