ಕಗ್ಗತ್ತಲೆಯ ಕೂಪವಾಗಿರುವ ಗೋವಿನಪುರ ವೃತ್ತ

ತಿಪಟೂರು:

     ನಗರದ ಪ್ರತಿಷ್ಠಿತ ಬಡಾವಣೆಗಳಲ್ಲ್ಲೊಂದಾದ ಗೋವಿನಪುರ ಶಾಂತಿಯಿಂದ ಕೂಡಿದ ಪ್ರದೇಶವಾಗಿದ್ದು ದಿನನಿತ್ಯ ಹುಳಿಯಾರು, ಹೊನ್ನವಳ್ಳಿ ಇನ್ನಿತರೆ ಗ್ರಾಮಾಂತ್ರ ಪ್ರದೇಶಕ್ಕೆ ದಿನನಿತ್ಯ ಸಾವಿರಾರುಜನರು ಮತ್ತು ನಗರವಾಸಿಗಳು ಸಂಚರಿಸುವ ಮುಖ್ಯ ರಸ್ತೆಯಾಗಿದ್ದು ಇಲ್ಲಿ ಸರಿಯಾದ ಬೀದಿ ದೀಪಗಳಲಿಲ್ಲದೇ ಅಮವಾಸ್ಯೆಎಂಬಂತೆ ಬಾಸವಾಗುತ್ತಿದೆ.

     ವಿಪರ್ಯಾಸವೆಂದರೆ ಇಲ್ಲಿಯೇ ಇರುವ ಪವರ್‍ಸ್ಟೇಷನ್ ತಾಲ್ಲೂಕಿನ ಮತ್ತು ನಗರದ ಇತರೆ ಸ್ಥಳಗಳಿಗೆ ವಿದ್ಯುತ್ ನೀಡುತ್ತಿದ್ದರು ದೀಪದ ಕೆಳಗೆ ಕತ್ತಲೆಂಬಂತೆ ಪವರ್‍ಸ್ಟೇಷನ್ನಿಗೇ ಹೋಗಬೇಕಾದರು ದೀಪಹಿಡಿದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದ್ದು ಅಧಿಕಾರಿಗಳು ಇದರ ಬಗ್ಗೆ ಸೂಕ್ತವಾದ ಕ್ರಮತೆಗೆದುಕೊಳ್ಳದೇ ಹೋದರೆ ಇದು ಅನೈತಿಕ ಚಟುವಟಿಕೆ ತಾಣ ಮತ್ತು ಪುಂಡಪೋಕರಿಗಳ ಆವಾಸ್ಥಾನವಾಗುವ ಮೊದಲೇ ಬೀದಿ ದೀಪಗಳನ್ನು ಸರಿಪಡಿಸಿ ಎಂದು ಸಾರ್ವಜನಿಕರ ಬೇಡಿಕೆಯಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link