ಹೊಸದುರ್ಗ:
ಪಟ್ಟಣದ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಂ ಸಮುದಾಯದವರು ಶಾಂತಿಯುತವಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಸಮಸ್ತ ಮುಸ್ಲಿಂ ಬಾಂದವರು ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಂಡರು.ಮುಸ್ಲಿಂ ಸಮುದಾಯದವರು ಖುಷಿ ಹಂಚಿಕೊಂಡರು.
ರಂಜಾನ್ ಹಬ್ಬಆಚರಣೆಯು ಭೇದ ಭಾವಇಲ್ಲದೇ, ಉಪವಾಸ ಮಾಡುವುದು,ದಾನ,ಧರ್ಮ ಮತ್ತುದೇವರಲ್ಲಿ ಪ್ರಾರ್ಥನೆ ಮಾಡುವುದು ರಂಜಾನ್ ಹಬ್ಬದ ವಿಶೇಷ ಎಂದು ಮುಖಂಡರು ತಿಳಿಸಿದರು.ನಗರದಲ್ಲಿ ಯಾವುದೇ ರಿತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
