ನೀರವ್ ಮೋದಿಗೆ ಸೇರಿದ 4 ಸ್ವಿಸ್ ಖಾತೆ ಮುಟ್ಟುಗೋಲು!!!

ಹೊಸದಿಲ್ಲಿ:

      ಬಹುಕೋಟಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಹಗರಣದಲ್ಲಿ ಗಡೀಪಾರು ವಿಚಾರಣೆಯನ್ನು ಎದುರಿಸುತ್ತಿರುವ ನೀರವ್ ಮೋದಿಗೆ ಸೇರಿರುವ 4 ಸ್ವಿಸ್‌ ಬ್ಯಾಂಕ್‌ ಖಾತೆಗಳನ್ನು ಮುಟ್ಟುಗೋಲು ಹಾಕಲಾಗಿದೆ.

      ಜಾರಿ ನಿರ್ದೇಶನಾಲಯದ ಮನವಿಯ ಮೇರೆಗೆ ನೀರವ್‌ಗೆ ಸೇರಿದ 2 ಮತ್ತು ಸಹೋದರಿ ಪೂರ್ವಿಗೆ ಸೇರಿದ 2 ಖಾತೆಗಳನ್ನು ಸ್ವಿಟ್‌ಝರ್‌ಲ್ಯಾಂಡ್‌ ಸರಕಾರ ಜಪ್ತಿ ಮಾಡಿದೆ ಎಂದು ತಿಳಿದು ಬಂದಿದೆ.

      ವಜ್ರಾಭರಣ ಉದ್ಯಮಿಯಾಗಿರುವ ನೀರವ್‌ ಪ್ರಸ್ತುತ ಲಂಡನ್‌ನಿಂದ ಭಾರತಕ್ಕೆ ಗಡೀಪಾರಾಗುವ ಹಂತದಲ್ಲಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link