ಶಿರಸಿ:
ಬಿ. ಕೃಷ್ಣಪ್ಪ ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಶಿರಸಿ ತಾಲೂಕು ಸಂಚಾಲಕರಾಗಿ ಅಮಿತಕುಮಾರ್ ಜೋಗಳೆಕರ್ ಆಯ್ಕೆಯಾಗಿದ್ದಾರೆ. ರಾಜ್ಯ ಸಂಘಟನಾ ಸಂಚಾಲಕರಾದ ಎಸ್. ಫಕೀರಪ್ಪ ಅವರಿಗೆ ಹಾಗೂ ನಿಕಟ ಪೂರ್ವ ಸಂಚಾಲಕರಾದ ಕಮಲಾಕರ ಅಜ್ಜಿಬಳ ಹಾಗೂ ಜಿಲ್ಲಾ ಸಂಘಟನಾ ಸಂಚಾಲಕರು ಲೋಕೇಶ್ ನೀರಲಗಿ( ಗ್ರಾಮ ಪಂಚಾಯತ್ ಸದಸ್ಯರು ದಾಸನಕೊಪ್ಪ) ಅವರಿಗೆ ತಮ್ಮನ್ನು ಆಯ್ಕೆ ಮಾಡಿದ್ದಕ್ಕಾಗಿ ಅಮಿತಕುಮಾರ್ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.








