ಬೆಂಗಳೂರು :
ರಾಜ್ಯದಲ್ಲಿ ಧರ್ಮದಂಗಲ್ ಅಭಿಯಾನಕ್ಕೆ ಇದೀಗ ಮತ್ತೊಂದು ರೋಡ್ ವಿಚಾರ ಸೇರ್ಪಡೆಗೊಂಡಿದೆ. ಸಿಲಿಕಾನ್ ಸಿಟಿ ಪ್ರಮುಖ ರಸ್ತೆಗಳ ಮುಸ್ಲಿಂ ಹೆಸರು ಇದೆ ಅವುಗಳನ್ನು ಬದಲಾವಣೆ ಮಾಡುವಂತೆ ಒತ್ತಾಯಕ್ಕೆ ಪಟ್ಟುಹಿಡಿದಿದ್ದಾರೆ.
ಮನೆ ಕಟ್ಟೋರಿಗೆ ಬಿಗ್ ಶಾಕ್ : ಕಬ್ಬಿಣ, ಸಿಮೆಂಟ್ ಬೆಲೆಯಲ್ಲಿ ಭಾರೀ ಏರಿಕೆ!
ಐಟಿಸಿಟಿ ಬೆಂಗಳೂರಿನಲ್ಲಿ 198 ವಾರ್ಡ್‌ಗಳಲ್ಲಿ ಮುಸ್ಲಿಂ ಹೆಸರಿನ ರಸ್ತೆಗಳಿವೆ. ಮೇಖ್ರಿ ಸರ್ಕಲ್, ಆರ್.ಟಿ ನಗರದ ಸುಲ್ತಾನ್ ಪಾಳ್ಯ, ಜಾಮೀಯಾ ಮಸೀದಿ ರೋಡ್, ಟಿಪ್ಪು ಪ್ಯಾಲೇಸ್ ರೋಡ್, ಮುಬಾರಕ್ ರೋಡ್, ಟಿಪ್ಪು ರೋಡ್ ಹೆಸರು ಇದೆ ಈ ಹೆಸರನ್ನು ತೆಗೆದು ದೇಶದಕ್ಕೆ ಹೋರಾಟ ಮಾಡಿದವರ ಹೆಸರು ಇಡುವಂತೆ ಮಾಜಿ ಕಾರ್ಪೊರೇಟರ್ ಉಮೇಶ್ ಶೆಟ್ಟಿ ಒತ್ತಾಯಿಸುತ್ತಿದ್ದಾರೆ.
ರಾಜ್ಯದಲ್ಲಿ ಮೊದಲು ಹಿಜಾಬ್, ಹಲಾಲ್, ಮಾವು ಮಾರಾಟಕ್ಕೂ ವಿರೋಧ, ದೇವಸ್ಥಾನಗಳಲ್ಲಿ ವ್ಯಾಪಾರ ನಿರ್ಬಂಧ ಹೇರಲಾಗಿತ್ತು. ದಿನದಿಂದ ದಿನಕ್ಕೆ ಧರ್ಮ ಸಂಘರ್ಷ ಹೆಚ್ಚಾಗುತ್ತಿದ್ದು, ಇದೀಗ ಮತ್ತೊಂದು ರೋಡ್ ವಿಚಾರ ಸೇರ್ಪಡೆಗೊಂಡಿದಂತೂ ನಿಜ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ