ಬೆಂಗಳೂರು:
ಟ್ರೋಫಿ ಗೆದ್ದ ಬೆನ್ನಲ್ಲೇ ಅವರಿಗೆ ಹಲವು ಅವಕಾಶಗಳು ಹರಿದುಬಂದವು.
ಇಂಗ್ಲಿಷ್ ಗೆ ಪರ್ಯಾಯವಾಗಿ ಹಿಂದಿ ಬಳಕೆಯಾಗಬೇಕು, ಸ್ಥಳೀಯ ಭಾಷೆಗಳಲ್ಲ; ಭಾಷೆ ಬಗ್ಗೆ ಅಮಿತ್ ಶಾ ಮಹತ್ವದ ಹೇಳಿಕೆ
ಅನೇಕ ಸಿನಿಮಾಗಳಲ್ಲಿ ಮಂಜು ನಟಿಸುತ್ತಿದ್ದಾರೆ. ಈ ನಡುವೆ ಒಂದು ಹೊಸ ಜವಾಬ್ದಾರಿಯನ್ನು ಅವರು ಹೊತ್ತುಕೊಂಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯ ‘ಗಿಚ್ಚಿ ಗಿಲಿಗಿಲಿ’ ಕಾರ್ಯಕ್ರಮಕ್ಕೆ ಮಂಜು ಪಾವಗಡ ನಿರೂಪಕ ಆಗಿದ್ದಾರೆ. ಒಂದು ಕಾಲದಲ್ಲಿ ಆಯಂಕರ್ಗಳ ಬಗ್ಗೆ ಅವರಿಗೆ ಬೇರೆ ಭಾವನೆ ಇತ್ತು.
ಕುಣಿಗಲ್: 161 ಅಡಿ ಆಂಜನೇಯ ವಿಗ್ರಹ ಏ 10 ರಂದು ಪ್ರಧಾನಿಯಿಂದ ಲೋಕಾರ್ಪಣೆ
ಆದರೆ ಈಗ ಅವರೇ ಆಯಂಕರ್ ಆಗಿ ಕೆಲಸ ಶುರು ಮಾಡಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ್ದಾರೆ. ಇಷ್ಟು ದಿನ ನಟನೆ ಮಾಡುತ್ತಿದ್ದ ಅವರನ್ನು ಈಗ ಜನರು ನಿರೂಪಕನಾಗಿಯೂ ನೋಡಬಹುದು. ಹೊಸ ಜರ್ನಿ ಆರಂಭಿಸಿರುವ ಅವರು ಹೆಚ್ಚು ಎಗ್ಸೈಟ್ ಆಗಿದ್ದಾರೆ.ಸೃಜನ್ ಲೋಕೇಶ್ ಮತ್ತು ಹಿರಿಯ ನಟಿ ಶ್ರುತಿ ಬಗ್ಗೆಯೂ ಮಂಜು ಪಾವಗಡ ಮಾತನಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
