ಶಿರಸಿ
ಹುಬ್ಬಳ್ಳಿ ಮಾರ್ಗದ ವಡೆಗೇರಿಯಲ್ಲಿ ನಡೆದ ಘಟನೆ. ಹುಬ್ಬಳ್ಳಿಯಿಂದ ಮಂಗಳೂರು ಕಡೆ ಸಂಚರಿಸುತ್ತಿದ್ದ ವಾಯುವ್ಯ ಕರ್ನಾಟಕ ಸಾರಿಗೆಯ ಬಸ್ ಬಿಸಿಲಕೊಪ್ಪದ ವಡಗೇರಿಯಲ್ಲಿ ಏಕಾಏಕಿ ರಸ್ತೆಗೆ ಅಡ್ಡ ಬಂದ ಚಿಕ್ಕ ಬಾಲಕಿಗೆ ಗುದ್ದಿದೆ. ಈ ಸಮಯದಲ್ಲಿ ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಹೆಚ್ಚಿನ ಅನಾಹುತವಾಗುವುದು ತಪ್ಪಿದ್ದು, ಬಾಲಕಿ ಕ್ಷೇಮವಾಗಿರುವುದಾಗಿ ತಿಳಿದು ಬಂದಿದೆ.ಘಟನಾ ಸ್ಥಳಕ್ಕೆ ಬನವಾಸಿ ಪೊಲೀಸರು ಭೇಟಿ ನೀಡಿದ್ದಾರೆ
