ಕಲಘಟಗಿ
ಸುನೀಲ ಕಮ್ಮಾರ
ಪಟ್ಟಣದ ಬಸ್ಟ್ಯಾಂಡ್ ನಲ್ಲಿರುವ ಸಾರ್ವಜನಿಕರ ಶೌಚಾಲಯ ಅ ವ್ಯವಸ್ಥೆ ಕಣ್ಮುಚ್ಚಿಕೊಂಡು ಅಧಿಕಾರಿಗಳು. ಪ್ರತಿನಿತ್ಯ ಸಾವಿರಾರು ಜನ ಬಳಸುವ ಬಸ್ ಸ್ಟಾಂಡ್ ಶೌಚಾಲಯ ಗಬ್ಬ ನರಕತೈತಿ ನೋಡ್ರಪ್ಪ ನೋಡ್ರಿ ಸುಮ್ನೆ ಕುಂತ ಅಧಿಕಾರಿಗಳು. ಎಷ್ಟು ಸಾರಿ ದೂರು ಕೊಟ್ರು ಪ್ರಯೋಜನವಾಗಿಲ್ರಿ ಸಂಬಂಧಪಟ್ಟ ಅಧಿಕಾರಿಗಳು ಏನು ಮಾಡಾಕತ್ತೀರಿ ಒಂದು ಸಾರಿ ತಿರುಗಿ ಬಸ್ ಸ್ಟ್ಯಾಂಡ್ ಶೌಚಾಲಯ ನೋಡ್ರಿ ಟೈಲ್ಸ್ ಕಿತ್ತುವ ನೀರಿನ ಪೈಪ್ ಲೈನ್ ಹಾಳಾಗವು ರಾಶಿ ರಾಶಿ ಕಸ ಹಂಗೆ ಚೆಲ್ಲಾರೆ.
ಇದು ನಮ್ಮ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರ ಸ್ವ ಕ್ಷೇತ್ರ. ಇಲ್ಲಿ ಜನರು
ಮೂಗು ಹಿಡ್ಕೊಂಡು ಹೋಗಬೇಕು ಶೌಚಾಲಯ ನಮ್ಮ ಸರ್ಕಾರ ಸ್ವಚ್ಛ ಭಾರತ್ ಅಭಿಯಾನ ಮಾಡಿ ತಿಳಿಸುವುದಾಗಿ ಹೊರತು ಪ್ರಯೋಜನವಾಗಿಲ್ಲ. ಅಧಿಕಾರಿಗಳೇ ಒಮ್ಮೆ ಈ ಶೌಚಾಲಯ ನೋಡ್ರಿ ಸಾಕಷ್ಟು ಅನುದಾನ ಇದ್ರೂ ಈ ರೀತಿ ಯಾಕ್ ಮಾಡಾಕತ್ತೀರಿ ಅಂತ ಸಾರ್ವಜನಿಕರ ನಮ್ಮ ಪತ್ರಿಕೆ ಮುಖಾಂತರ ನಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಸಾಕಷ್ಟ ವಿದ್ಯಾರ್ಥಿಗಳ ಪ್ರಯಾಣಿಕರ ಈ ಶೌಚಾಲಯವನ್ನು ಉಪಯೋಗಿಸುವುದರ ಹೆಂಗ್ರಿ.. 5. ರೂ ಕೊಟ್ರು ಸ್ವಚ್ಛತಾ ಅನುದ ಇಲ್ರೀ. ಸ್ವಚ್ಛ ಮಾಡ್ತಾರೆ ಇಲ್ರಿ ಕಾದುನೋಡಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ