ಇಂಗ್ಲೆಂಡ್:
ಪ್ರಧಾನಿ ನರೇಂದ್ರ ಮೋದಿ ಅವರು ಮುಕ್ತ ವ್ಯಾಪಾರದ ಒಪ್ಪಂದ ಸೇರಿದಂತೆ ಹಲವು ಒಪ್ಪಂದಗಳ ಕುರಿತು ಕಳೆದ ಎರಡು ದಿನಗಳ ಹಿಂದೆ ಬ್ರಿಟನ್‌ಗೆ ಪ್ರಯಾಣ ಬೆಳೆಸಿದ್ದಾರೆ. ಈ ವೇಳೆಯಲ್ಲಿ ಬ್ರಿಟನ್ ಪ್ರಧಾನಿ ಅವರ ನಿವಾಸದಲ್ಲಿ ಆಯೋಜಿಸಿದ್ದ ಚಾಯ್ ಪೇ ಚರ್ಚಾದಲ್ಲಿ ಮೋದಿ ಭಾಗವಹಿಸಿದ್ದರು. ಸದ್ಯ ಈ ವಿಡಿಯೋ ಇದೀಗ ವೈರಲ್ ಆಗಿದೆ. ಭಾರತೀಯ ಮೂಲದ ಉದ್ಯಮಿ ಮತ್ತು ಅಮಲಾ ಚಾಯ್ ಸಂಸ್ಥಾಪಕ ಅಖಿಲ್ ಪಟೇಲ್, ಚೆಕರ್ಸ್ ಹುಲ್ಲುಹಾಸಿನ ಮೇಲೆ ಚಹಾ ಪಾರ್ಟಿಯನ್ನು ಆಯೋಜಿಸಿದ್ದರು. ಅಸ್ಸಾಂ ಮತ್ತು ಕೇರಳದಿಂದ ನೇರವಾಗಿ ಪಡೆದ ಮಸಾಲೆಗಳೊಂದಿಗೆ ಅಧಿಕೃತ ಭಾರತೀಯ ಚಹಾ ಎಲೆಗಳನ್ನು ಮಿಶ್ರಣ ಮಾಡುವುದಕ್ಕೆ ಹೆಸರುವಾಸಿಯಾದ ಪಟೇಲ್ ಅವರ “ಮಸಾಲಾ ಚಾಯ್” ಅನ್ನು ಲಂಡನ್‌ನಲ್ಲಿಯೇ ತಯಾರಿಸಿ ಮೋದಿಗೆ ಸವಿಯಲು ನೀಡಿದ್ದಾರೆ.
ಪ್ರಧಾನಿ ಮೋದಿ ಮತ್ತು ಪ್ರಧಾನಿ ಸ್ಟಾರ್ಮರ್ ಅಂಗಡಿಯ ಬಳಿಗೆ ಬಂದಾಗ, ಪಟೇಲ್ ಅವರನ್ನು ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಈ ವೇಳೆ ಟೇಲ್ ಪ್ರಧಾನಿ ಮೋದಿಗೆ ಒಬ್ಬ ಚಾಯ್ ವಾಲಾ ಇನ್ನೊಬ್ಬ ಚಾಯ್ ವಾಲಾಗೆ ಚಹಾ ನೀಡುತ್ತಿದ್ದಾರೆ ಎಂದು ತಮಾಷೆ ಮಾಡಿದ್ದಾರೆ. ಇದಕ್ಕೆ ಮೋದಿ ಜೋರಾಗಿ ನಕ್ಕಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸ್ಟಾರ್ಮರ್ ಚಹಾ ಕುಡಿದ ನಂತರ, ಚಹಾವನ್ನು ಹೊಗಳಿದರು, ಅದನ್ನು ಅದ್ಭುತ ಎಂದು ಬಣ್ಣಿಸಿದ್ದಾರೆ. ಪ್ರಧಾನಿ ಮೋದಿ ಅವರು ಆ ಕ್ಷಣದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಪ್ರಧಾನಿ ಕೀರ್ ಸ್ಟಾರ್ಮರ್ ಅವರೊಂದಿಗೆ ಚಾಯ್ ಪೆ ಚರ್ಚಾ… ಭಾರತ-ಯುಕೆ ಸಂಬಂಧಗಳನ್ನು ಬಲಪಡಿಸುತ್ತಿದೆ ಎಂಬ ಶೀರ್ಷಿಕೆಯನ್ನೂ ನೀಡಿದ್ದಾರೆ. ಗುಜರಾತ್‌ನ ರೈಲ್ವೆ ನಿಲ್ದಾಣದಲ್ಲಿ ಚಾಯ್‌ವಾಲಾ ಆಗಿ ತಮ್ಮ ಪ್ರಯಾಣ ಪ್ರಾರಂಭಿಸಿದ ಮೋದಿಗೆ ಇದೊಂದು ಅದ್ಭುತ ಕ್ಷಣವಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರು ಮುಕ್ತ ವ್ಯಾಪಾರದ ಒಪ್ಪಂದ ಸೇರಿದಂತೆ ಹಲವು ಒಪ್ಪಂದಗಳ ಕುರಿತು ಕಳೆದ ಎರಡು ದಿನಗಳ ಹಿಂದೆ ಬ್ರಿಟನ್‌ಗೆ ಪ್ರಯಾಣ ಬೆಳೆಸಿದ್ದಾರೆ. ಈ ವೇಳೆಯಲ್ಲಿ ಬ್ರಿಟನ್ ಪ್ರಧಾನಿ ಅವರ ನಿವಾಸದಲ್ಲಿ ಆಯೋಜಿಸಿದ್ದ ಚಾಯ್ ಪೇ ಚರ್ಚಾದಲ್ಲಿ ಮೋದಿ ಭಾಗವಹಿಸಿದ್ದರು. ಸದ್ಯ ಈ ವಿಡಿಯೋ ಇದೀಗ ವೈರಲ್ ಆಗಿದೆ. ಭಾರತೀಯ ಮೂಲದ ಉದ್ಯಮಿ ಮತ್ತು ಅಮಲಾ ಚಾಯ್ ಸಂಸ್ಥಾಪಕ ಅಖಿಲ್ ಪಟೇಲ್, ಚೆಕರ್ಸ್ ಹುಲ್ಲುಹಾಸಿನ ಮೇಲೆ ಚಹಾ ಪಾರ್ಟಿಯನ್ನು ಆಯೋಜಿಸಿದ್ದರು. ಅಸ್ಸಾಂ ಮತ್ತು ಕೇರಳದಿಂದ ನೇರವಾಗಿ ಪಡೆದ ಮಸಾಲೆಗಳೊಂದಿಗೆ ಅಧಿಕೃತ ಭಾರತೀಯ ಚಹಾ ಎಲೆಗಳನ್ನು ಮಿಶ್ರಣ ಮಾಡುವುದಕ್ಕೆ ಹೆಸರುವಾಸಿಯಾದ ಪಟೇಲ್ ಅವರ “ಮಸಾಲಾ ಚಾಯ್” ಅನ್ನು ಲಂಡನ್‌ನಲ್ಲಿಯೇ ತಯಾರಿಸಿ ಮೋದಿಗೆ ಸವಿಯಲು ನೀಡಿದ್ದಾರೆ. ್ ರೆನಾಲ್ಡ್ಸ್ ನಡುವೆ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
