ಗುಳೇದಗುಡ್ಡ
ಪಟ್ಟಣದ ಜವಳಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಖ್ಯಾತ ಮಧುಮೇಹ ಹಾಗೂ ಹೃದಯ ರೋಗ ತಜ್ಞರಾದ ಡಾ. ಚಂದ್ರಕಾಂತ ಜವಳಿ ಅವರ 50 ನೇ ವರ್ಷದ ಹುಟ್ಟು ಹಬ್ಬಕ್ಕೆ ಗುಳೇದಗುಡ್ಡ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಗುರುವಾರ ಶುಭ ಕೋರಿ ಡಾ. ಚಂದ್ರಕಾಂತ ಜವಳಿ ದಂಪತಿಗೆ ಸನ್ಮಾನಿಸಿ ಗೌರವಿಸಲಾಯಿತು.
ಪತ್ರಕರ್ತರಾದ ರವಿ ಅಂಗಡಿ, ಸುರೇಶ ವಗ್ಗಾ, ಹುಚ್ಚೇಶ ಯಂಡಿಗೇರಿ, ಕಿರಣ ಭಾಪ್ರೀ,ಅಕ್ತರಹುಸೇನ್ ಅಫಫಾನ, ಮಹಾಲಿಂಗೇಶ ಯಂಡಿಗೇರಿ ಇದ್ದರು.
