ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ದೊರೆಯುತ್ತಿಲ್ಲ

ತಿಪಟೂರು:

ಇಂದಿನ ಕೆಲವು ವಿಭಕ್ತ ಕುಟುಂಬಗಳಿಂದ ಮನೆಯಲ್ಲಿ ಹಿರಿಯರುಇಲ್ಲದೇಸಂಸ್ಕಾರ, ಗುರು ಹಿರಿಯರಲ್ಲಿ ಭಕ್ತಿ, ದೈವಭಕ್ತಿ, ವೃದ್ಯಾಪದಲ್ಲಿ ಹಿರಿಯರಸೇವೆ, ಬಗ್ಗೆ ಕುಟುಂಬದ ಹಿರಿಯರು-ಕಿರಿಯರಿಗೆದೊರೆಯುತ್ತಿದ್ದ ಮಾರ್ಗದರ್ಶನಕಡಿಮೆಯಾಗುತ್ತಿದೆಎಂದುಡಾ.ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮಿಗಳು ವಿಷಾದಿಸಿದರು.

ರಾಷ್ಟ್ರದಪ್ರಮುಖಧಾರ್ಮಿಕ ಕೇಂದ್ರಗಳಲ್ಲೊಂದಾದ ತಾಲ್ಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠದಲ್ಲಿ ಭಕ್ತಾದಿಗಳು ಆಯೋಜಿಸಿದ್ದ ಇಪ್ಪತ್ತನೇ ಪೀಠಾಧ್ಯಕ್ಷರಾದ ಶ್ರೀಗಳು ತಮ್ಮ 68ನೇ ಜನ್ಮ ವಧರ್ಂತಿಕಾರ್ಯಕ್ರಮದಲ್ಲಿನೆರೆದಿದ್ದ ಭಕ್ತ ಸಮೂಹವನ್ನು ಉದ್ದೇಶಿಸಿ ಆಶೀರ್ವಚನ ನೀಡುತ್ತಾಇಂದಿನ ಸಮಾಜದಲ್ಲಿ ಸಮಸ್ಯೆಗಳನ್ನು ಎದುರಿಸಲಾಗದೆ ಯುವಪೀಳಿಗೆ ಆತ್ಮಹತ್ಯೆಯಂತಹಘಟನೆಗಳು ನಡೆಯದಂತೆತಡೆಯಲು ನಾವೆಲ್ಲರೂ ಮುಂದಾಗಬೇಕೆಂದು ತಿಳಿಸಿದ

ಅವರು ಭಾರತದಂತಹಪವಿತ್ರದೇಶದಲ್ಲಿಜನ್ಮಾಪಡೆಯುವುದೇದುರ್ಲಬ,ಅಂತಹಜೀವವನ್ನು ಪರಮಾತ್ಮನೇ ಪಡೆಯಬೇಕೆ ಹೊರತು ಆತ್ಮಹತ್ಯೆಮಾಡಿಕೊಳ್ಳುವುದು ಸೂಕ್ತವಲ್ಲ. ದೇಶಕಾಯುವ ಸೈನಿಕರುಕುಟುಂಬದವರನ್ನುತೊರೆದು, ದೇಶಕ್ಕಾಗಿ ಚಳಿ ಮಳೆ ಬಿಸಿಲು ಎನ್ನದೆತನ್ನ ಸೇವೆಮಾಡುತ್ತಾನೆ, ಅನ್ನದಾತ ಜಗದೊಳಗೆ ಏನೇ ಆದರೂತನ್ನಷ್ಟಕ್ಕೆತಾನುತನ್ನಕಾಯಕವನ್ನು ಬಿಡುವುದಿಲ್ಲ, ಮನುಷ್ಯಅತಿಯಾಸೆಯಿಂದಅನ್ಯ ಮಾರ್ಗಗಳ ದಾರಿ ಹಿಡಿದುಜೀವ ಮತ್ತುಜೀವನವನ್ನು ಹಾಳುಮಾಡಿಕೊಳ್ಳುತ್ತಾರೆ.

ತಾನುದುಡಿದ ಹಣದಲ್ಲಿ ಸ್ವಲ್ಪ ಹಣವನ್ನು ದೀನರಿಗೆ, ಸಮಾಜದ ಸತ್ಕಾರ್ಯಗಳಿಗೆ ಉಪಯೋಗಿಸಿ ಸರ್ವೇಜನ ಸುಖೀನೋಭವಂತುಎಂದು ಬಾಳಬೇಕು, ಶ್ರೀಮಠದಲ್ಲಿ ಭಕ್ತರ ಸಹಕಾರದಿಂದತ್ರಿವಿಧದಾಸೋಹ ನಡೆಯುತ್ತಿದೆ ಮಠ ಮತ್ತು ಭಕ್ತರ ಬಾಂಧವ್ಯ ಹಸು ಮತ್ತುಕರುವಿನ ಮಧ್ಯೆಇರುವಮಮತೆಯಂತೆ, ಹತ್ತಾರು ವರ್ಷಗಳ ಕಾಲ ಸಮಾಜದ ಸೇವೆ ಮಾಡಬೇಕೆಂಬ ಹಂಬಲವಿದೆ ನಿಮ್ಮೆಲ್ಲರ ಸಹಕಾರ ಶ್ರೀಮಠಕ್ಕೆ ಅವಶ್ಯಕವಿದೆ ಶತಮಾನದ ಮಹಾಮಾರಿಕೂರೋನ ಶೀಘ್ರವೇ ಅಂತ್ಯವಾಗಲಿ ಎಂದರು.

ಶ್ರೀಮಠದ ಕಿರಿಯ ಶ್ರೀಗಳಾದ ಅಭಿನವ ಕಾಡಸಿದ್ದೇಶ್ವರ ಶ್ರೀಗಳು, ಮಾತನಾಡುತ್ತಸನ್ಯಾಸಿಗಳಿಗೆ ದೀಕ್ಷೆ ನೀಡುವಾಗ ಸಮಾಜಕ್ಕೆ ಸೇವೆ ಮಾಡುಎಂದು ಹಿರಿಯ ಶ್ರೀಗಳು ನೀಡುತ್ತಾರೆಅದೇರೀತಿ ಶ್ರೀಮಠದ ಹಿರಿಯ ಶ್ರೀಗಳು ವಿದ್ಯಾಭ್ಯಾಸ, ಗೋಶಾಲೆ ಭಕ್ತರಕಷ್ಟಕ್ಕೆ ಸ್ಪಂದನೆ, ಇನ್ನೂ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿದಾರಿದೀಪವಾಗಿದ್ದಾರೆಎಂದರು.

ತುರುವೇಕೆರೆ ಶಾಸಕ ಮಸಾಲೆ ಜಯರಾಮ್ ಮಾತನಾಡುತ್ತಾ ನಾನು ಜನಸೇವಕನಾಗಿದ್ದರೆ, ಕ್ಷೇತ್ರದಜನತೆಯ ಆಶೀರ್ವಾದದ ಜೊತೆಗೆ ಶ್ರೀಗಳ ಆಶೀರ್ವಾದ ಭಿಕ್ಷೆಯೂ ಲಭಿಸಿದೆ ಗುರುಗಳ ಆಶೀರ್ವಾದ ಪಡೆಯಲು ಹೋದಾಗ ಮುಂದಿನ ಹುಟ್ಟುಹಬ್ಬಕ್ಕೆ ಶಾಸಕನಾಗಿ ಬಾ ಎಂದು ಆಶೀರ್ವದಿಸಿದ್ದರು, ಸದಾ ಗುರುಗಳ ಆಶೀರ್ವಾದ ಬೇಡುವೆ ಮುಂದೆಯೂ ಸಹ ಸಮಾಜದ ಸೇವೆ ದೃಷ್ಟಿಯಿಂದಅಜ್ಜಯ್ಯನವರ ಆಶೀರ್ವಾದ ಬೇಕು ಎಂದರು.

ಕಾರ್ಯಕ್ರಮದಲ್ಲಿರಾಜು ಮತ್ತುಕರಿಬಸವಣ್ಣ ಸಂಗಡಿಗರು ವೇದಘೋಷದ ಮೂಲಕ ಚಾಲನೆ ನೀಡಿದರು, ಶ್ರೀಮಠದ ವ್ಯವಸ್ಥಾಪಕ ಶಂಭು, ನಟೇಶ್, ವಿಕಾಸ್, ವಿನಯ್, ದಾಸೋಹ ಸಮಿತಿಯಉಮೇಶ್, ಲೋಕೇಶ್ (ಸಂಪಿ), ಪರಶಿವಮೂರ್ತಿ, ಮೋಹನ್, ವಿಜಯಕುಮಾರ್, ಮಠದ ವಿದ್ಯಾರ್ಥಿಗಳು ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link