ಗುಳೇದಗುಡ್ಡ:
ಕನ್ನಡ ನಾಡಿನ ಹೆಮ್ಮೆಯ ಸಾಧಕರಿಗೆ ನಿಮ್ಮ ವಿಶೇಷ ಸಾಧನಗೆ ಚಿತ್ರ ಸಂತೆ ರಾಜ್ಯೋತ್ಸವ ಅಂಗವಾಗಿ ಸೋಮವಾರ ಬೆಂಗಳೂರ ರಾಜ್ ಮಹಲ್ ವಿಲಾಸ್‌ನಲ್ಲಿ ಗೀರಿಶ್.ವಿ.ಗೌಡ ಪ್ರದಾನ ಸಂಪಾದಕರು, ವ್ಯವಸ್ಥಾಪಕ ನಿರ್ದೇಶಕರ ವತಿಯಿಂದ ನಡೆದ ಚಿತ್ರ ಸಂತೆ ರಾಜ್ಯೋತ್ಸವ ಸಮಾರಂಭದಲ್ಲಿ ಪಟ್ಟಣದ ಸಂಗಮೇಶ ಚಿಕ್ಕನರಗುಂದ ಅವರಿಗೆ ಹೆ-ಸ್ಪೀಡ್ ಕಂಪ್ಯೂಟಿಂಗ್‌ನಲ್ಲಿ ನಾವೀನ್ಯತೆ.
ಕ್ಷೇತ್ರದಲ್ಲಿ ಸಲ್ಲಿಸಿರುವ ಅನುಪಮ ಸೇವೆಯನ್ನು ಸ್ಮರಿಸಿ ಚಿತ್ರಸಂತೆ ಮಾಸಿಕ ಸಿನಿಮಾ ಪತ್ರಿಕೆ ೨೦೨೫ ನೇ ಸಾಲಿನ ಚಿತ್ರ ಸಂತೆ ರಾಜ್ಯೋತ್ಸವ ಪುರಸ್ಕಾರವನ್ನು ಡಾ.ಪ್ರಿಯಾಂಕ ಉಪೇಂದ್ರ ರವರು, ನೀಡಿ ಗೌರವಿಸಿದರು.
ಸಂಗಮೇಶ ಚಿಕ್ಕನರಗುಂದ ಮಾತನಾಡಿ ಹೆ-ಸ್ಪೀಡ್ ಕಂಪ್ಯೂಟಿಂಗ್ ಬಗ್ಗೆ ಸ್ವ ವಿಸ್ತಾರವಾಗಿ ವಿವರಿಸಿದ್ದರು.ಈ ಸಂದರ್ಭದಲ್ಲಿ ಚಿತ್ರ ಸಂತೆ ರಾಜ್ಯೋತ್ಸವ ತಂಡದವರು, ಮತ್ತಿತರರು ಇದ್ದರು.








