ಆಲಮಟ್ಟಿ:
ಆಲಮಟ್ಟಿ.ಜನತಾ ಜಲದಾರೆ ಕಾರ್ಯಕ್ರಮ.ಆಲಮಟ್ಟಿ ಆಣೆಕಟ್ಟಿನಿಂದ ಕಳಸಕ್ಕೆ ನೀರು ಸಂಗ್ರಹಿಸಿದ ಹೆಚ್.ಡಿ ಕುಮಾರಸ್ವಾಮಿ ಕಳಸಗಳ ನಡುವೆ ಆಗಮಿಸಿದ ಕುಮಾರಸ್ವಾಮಿ.ಆಲಮಟ್ಟಿ ಹಿನ್ನೀರಿನಲ್ಲಿ ಕಳಸ ಪೂಜೆ ನೆರವೇರಿಸುತ್ತಿರೋ ಹೆಚ್.ಡಿ ಕುಮಾರಸ್ವಾಮಿ.ಕಾರ್ಯಕ್ರಮದಲ್ಲಿ ಹನುಮಂತ್ ಮಾವಿನ ಮರದ, ಬಸವನಗೌಡ, ದೇವಾನಂದ್ ಚೌಹಾಣ್, ಅಮರೇಗೌಡ ಪಾಟೀಲ್, ವಿರೂಪಾಕ್ಷ ಇದ್ದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿವಾಸಕ್ಕೆ : ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ