ಬೆಂಗಳೂರು:
ಕರ್ನಾಟಕ ರಾಜ್ಯ ರೆಡ್ ಕ್ರಾಸ್ ಸಂಸ್ಥೆಯ ವಾರ್ಷಿಕ ಮಹಾಸಭೆಯು ಬೆಂಗಳೂರಿನ ರಾಜಭವನದಲ್ಲಿ ನೆಡಯಿತು. ರಾಜ್ಯಪಾಲರು ಹಾಗೂ ರೆದ್ ಕ್ರಾಸ್ ಅಧ್ಯಕ್ಷರಾದ ಥಾವರ್ ಚಂದ್ ಗೆಹ್ಲೋಟ್, ರೆಡ್ ಕ್ರಾಸ್ ರಾಜ್ಯ ಸಭಾಪತಿ ಎಸ್. ನಾಗಣ್ಣ ಅವರುಗಳೊಂದಿಗೆ ರಾಜ್ಯ ಉಪಸಭಾಪತಿ ಡಾ.ವಿ.ಎಲ್.ಎಸ್ ಕುಮಾರ್ ತುಮಕೂರು ಜಿಲ್ಲಾ ಆಡಳಿತ ಮಂಡಳಿ ಸದಸ್ಯರುಗಳಾದ ಶಿವಕುಮಾರ್, ಕೃಷ್ಣಯ್ಯ, ಜಿಲ್ಲಾ ಸಭಾಪತಿ ಟಿ.ಬಿ. ಶೇಖರ್,ರಾಜ್ಯ ಉಪಾಧ್ಯಕ್ಷರು ಹಾಗೂ ನಿವೃತ್ತ ಐಜಿಪಿ ಗೋಪಾಲ್ ಹೊಸೂರ್, ವೆಂಕಟೇಶ್, ಕಲಂದರ್, ಉಮೇಶ್,ರಾಜ್ಯ ಖಜಾಂಚಿ ಆನಂದ್ ಜಿಗಜಿಣಗಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಾರ್ಷಿಕ ಸಮಗ್ರ ಚಟುವಟಿಕೆಗಳ ಸಾಧನೆಗೆ ತುಮಕೂರು ಜಿಲ್ಲೆಗೆ ರಾಜ್ಯಪಾಲರು ಪ್ರಶಸ್ತಿ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
