ತುಮಕೂರು:
ತುಮಕೂರುನಲ್ಲಿ ಕಾಂಗ್ರೇಸ್ ಅಭ್ಯರ್ಥಿ ಮುನ್ನಡೆ
ಮತ ಎಣಿಕೆ ಶುರು. ಆರಂಭಿಕ ಎಣಿಕೆ ಯಲ್ಲಿ ಕಾಂಗ್ರೆಸ್ ಮುನ್ನ ಡೆ. ಬಿಜೆಪಿ ಅಭ್ಯರ್ಥಿ ತೀವ್ರ ಪೈಪೋಟಿ. ಜೆಡಿಎಸ್ ಗೆ ಬಿದ್ದ ಮತಗಳಲ್ಲಿ ಅನೇಕ ಮತಗಳು ಸರಿಯಾಗಿ ಪ್ರಾಶಸ್ತ್ಯ ಹಾಕದೆ ತಿರಸ್ಕೃತ.
೧ಟೇಬಲ್ ಗೆ 400ರಂತೆ 4400ಮತ್ತು 3 ಟೇಬಲ್ ಗೆ 375ರಂತೆ 1125 ಮತ ಹಂಚಿಕೆ ಮಾಡಿ ಎಣಿಕೆ ಪ್ರಾರಂಭ.
5547
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2021/11/R.Rajendra.jpg)