ಭಾರತದಲ್ಲಿ 3,37,704 ಕೋವಿಡ್ ಪ್ರಕರಣಗಳು, 488 ಸಾವು ದಾಖಲು 

ನವದೆಹಲಿ :

         ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3,37,704 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ನಿನ್ನೆಗಿಂತ 9,550 ಕಡಿಮೆ ಆಗಿದೆ. 488 ಸಾವುಗಳು ಆಗಿದ್ದು ಮತ್ತು 2,42,676 ಚೇತರಿಕೆಗಳು ವರದಿಯಾಗಿದೆ.

ಸಕ್ರಿಯ ಪ್ರಕರಣ: 21,13,365 ಇದೆ.ದೈನಂದಿನ ಧನಾತ್ಮಕ ದರ: 17.22% ರಷ್ಟಿದೆ. ಇಲ್ಲಿಯವರೆಗೆ ಒಟ್ಟು 10,050 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ; ನಿನ್ನೆಯಿಂದ 3.69% ಹೆಚ್ಚಳ ಆಗಿದೆ.

           ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap