ದಾವಣಗೆರೆ:
ಸಮೀಪದ ಶಿರಮಗೊಂಡನಹಳ್ಳಿ ಗ್ರಾಮದಲ್ಲಿ ದೇವರುಗಳಾದ ಶ್ರೀ ಚನ್ನಬಸವೇಶ್ವರ ಸ್ವಾಮಿ ಶ್ರೀ ಆಂಜನೇಯ ಸ್ವಾಮಿ ಕಟ್ಟೆ ದುರ್ಗಾಂಬಿಕಾ ದೇವಿ ಶ್ರೀ ಎಲ್ಲಮ್ಮ ದೇವಿ ಶ್ರೀ ದುರ್ಗಾಂಬಿಕಾ ದೇವಿ ದೇವರುಗಳೊಂದಿಗೆ ಬನ್ನಿ ಮಹೋತ್ಸವ ಸಡಗರದಿಂದ ನಡೆಯಿತು.ಈ ಸಂದರ್ಭದಲ್ಲಿ ಕಮಿಟಿ ಅಧ್ಯಕ್ಷರಾದ ವಸಂತ್ ಕುಮಾರ್, ಉಪಾಧ್ಯಕ್ಷರಾದ ಉಮೇಶ್ ಜೆ ವಕೀಲರು, ಸದಸ್ಯರುಗಳಾದ ಡಿಎಂ ವೀರೇಂದ್ರ ಪಾಟೀಲ್, ಕೆ ಶಿವಮೂರ್ತಿ, ಎ.ಎಚ್. ಚನ್ನಬಸಪ್ಪ, ಕೆ.ಎಸ್. ರೇವಣಸಿದ್ದಪ್ಪ, ಕೆ.ಜೆ. ರವಿಕುಮಾರ್, ಎಸ್.ಎಂ. ರುದ್ರಯ್ಯ, ಎಸ್.ಜೆ. ಷಣ್ಮುಖಪ್ಪ, ಎ.ಎಂ. ಸುರೇಶ್ ಬಾಬು, ಆರ್. ದಿನೇಶ್ ಗೌಡ, ಹರೀಶ್ ಮತ್ತು ಗ್ರಾಮದ ಎಲ್ಲಾ ಮುಖಂಡರು ಭಕ್ತಾದಿಗಳು ಹಾಜರಿದ್ದರು.