ಟಿ ಆರ್‌ ಪಿಯಲ್ಲಿ ಯಾವ ಧಾರಾವಾಹಿ ಟಾಪ್…!

ಬೆಂಗಳೂರು: 

     ಕನ್ನಡ ಕಿರುತೆರೆಯಲ್ಲಿ ಹಲವಾರು ಧಾರವಾಹಿಗಳು ಇರುವುದರಿಂದ ಅದರಲ್ಲಿ ಹೆಚ್ಚು ವೀಕ್ಷಣೆ ಪಡೆದ ಸೀರಿಯಲ್‌ ಹೆಚ್ಚು ಟಿಆರ್​ಪಿ ಗಳಿಸಿದ ಧಾರವಾಹಿ ಯಾವುದೆಂದು ಇಲ್ಲಿದೆ ನೋಡಿ ವಿವರ.

    ವಿಭಿನ್ನ ಕಥೆ ಹೊಂದಿರುವಪುಟ್ಟಕ್ಕನ ಮಕ್ಕಳುಧಾರವಾಹಿ.ಈಗಾಗಲೇ ಈ ಧಾರಾವಾಹಿ 400+ ಎಪಿಸೋಡ್ ಪ್ರಸಾರ ಕಂಡಿದೆ. ಇದು ಕಳೆದ ವಾರಕ್ಕಿಂತ ಹೆಚ್ಚಿನ ಟಿಆರ್​ಪಿ ಗಳಿಸಿದೆ.ಅದಿನಿಂದ ಇಂದಿನವರೆಗೂ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿರುವ ‘ಗಟ್ಟಿಮೇಳ’ ಈ ವಾರ ಎರಡನೇ ಸ್ಥಾನ ಪಡೆದಿದೆ.

    ಗೃಹಿಣಿಯರು ಹೆಚ್ಚು ವೀಕ್ಷಿಸುವಲ್ಲಿ’ಶ್ರೀರಸ್ತು ಶುಭಮಸ್ತು’ಮೂರನೇ ಸ್ಥಾನ ಪಡೆದು ಪ್ರೇಕ್ಷಕರ ಮನವೊಲಿಸಿದೆ. ಈ ಧಾರವಾಹಿಯಲ್ಲಿ ಹಿರಿಯ ನಟಿ ಸುಧಾರಾಣಿಯವರು ಧಾರವಾಹಿ ನಟ ನಟಿಯರಿಗಿಂತ ಹೆಚ್ಚಿನ ಅಭಿಮಾನಿಗಳನ್ನು ಹೊಂದಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ.

     ನಾಲ್ಕನೇ ಸ್ಥಾನ ಪಡೆದಿರುವ ʼಸತ್ಯʼ ಧಾರವಾಹಿ, ಹಾಗೆಯೇ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಭಾಗ್ಯಲಕ್ಷ್ಮೀ’-ಲಕ್ಷ್ಮೀ ಬಾರಮ್ಮ ಸಹ ಒಳ್ಳೆಯ ವೀಕ್ಷಣೆ ಗಳಿಸಿ ಐದು- ಆರನೇ ಸ್ಥಾನದಲ್ಲಿ ನಿಂತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap