ಬೆಂಗಳೂರು
ಬೆಂಗಳೂರಿನ ಶಾಲೆಗಳಲ್ಲಿ ಮಕ್ಕಳಿಗೆ ನಕಲಿ ಪಠ್ಯಕ್ರಮ ಬೋಧಿಸುತ್ತಿರುವ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ರಾಜ್ಯ ಶಿಕ್ಷಣ ಇಲಾಖೆ ಅದರ ಕಡಿವಾಣಕ್ಕೆ ಮುಂದಾಗಿದೆ.

ಬೆಂಗಳೂರು
ಬೆಂಗಳೂರಿನ ಶಾಲೆಗಳಲ್ಲಿ ಮಕ್ಕಳಿಗೆ ನಕಲಿ ಪಠ್ಯಕ್ರಮ ಬೋಧಿಸುತ್ತಿರುವ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ರಾಜ್ಯ ಶಿಕ್ಷಣ ಇಲಾಖೆ ಅದರ ಕಡಿವಾಣಕ್ಕೆ ಮುಂದಾಗಿದೆ.
ಕರ್ನಾಟಕ ರಾಜ್ಯದಲ್ಲಿ ನೋಂದಾಯಿಸದ ಹಾಗೂ ನೋಂದಾಯಿತ ಎಂಬ ಎರಡು ವಿಧದ ಶಾಲೆಗಳಿವೆ. ನೋಂದಣಿ ಆಗದ ಶಾಲೆಗಳಲ್ಲಿ ಅನುಮೋದನೇ ಆಗದ ಪಠ್ಯಕ್ರಮವನ್ನು ಮಕ್ಕಳಿಗೆ ಬೋಧಿಸಲಾಗುತ್ತಿದೆ. ಹೀಗಾಗಿ ಅಂತಹ ಶಾಲೆಗಳನ್ನು ಮುಚ್ಚಬೇಕು. ಜೊತೆಗೆ ಇಲಾಖೆಯಡಿ ನೋಂದಾಯಿತ ಶಾಲೆಗಳಲ್ಲಿ ಅನುಮೋದನೆ ಆಗದ ಪಠ್ಯಕ್ರಮ ಬೋಧನೆ ಸಮಸ್ಯೆ ಪರಿಹರಿಸಿ ಅನುಮೋದಿತ ಸಿಲೆಬಸ್ ಪಾಠ ಮಾಡುವಂತೆ ಇಲಾಖೆ ಖಡಕ್ ಸೂಚನೆ ನೀಡಿದೆ.