ತುಮಕೂರು
ಬಿಜೆಪಿ ಕೇಂದ್ರ ಕಚೇರಿ ನವದೆಹಲಿಯಲ್ಲಿ ಮಂಗಳವಾರ ರಾತ್ರಿರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮೊದಲ ಹಂತದ 189ಮಂದಿ ಅಭ್ಯರ್ಥಿ ಗಳ ಪಟ್ಟಿ ಬಿಡುಗಡೆ ಗೊಳಿಸಿದರು.
ಇವರಲ್ಲಿ 52ಜನ ಹೊಸ. ಮುಖಗಳಿಗೆ ಅವಕಾಶ ಕಲ್ಪಿಸಿದ್ದು , 32ಓಬಿಸಿ, ಎಸ್ ಸಿ 30, ಎಸ್ಟಿ 16 ಮಂದಿಗೆ ಟಿಕೆಟ್ ಕೊಡುವುದಾಗಿ ಘೋಷಿಸಿದ್ದು ತುಮಕೂರು ನಗರ ಜಿ. ಬಿ. ಜ್ಯೋತಿ ಗಣೇ ಶ್ಗೆ ಟಿಕೆಟ್ ಸಿಕ್ಕಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ