ಶ್ರೀ ಗಳ ಚರಿತ್ರೆ ಯನ್ನು ಪಠ್ಯ ದಲ್ಲಿ ಅಳವಡಿಸಬೇಕೆಂದು ಸಿಎಂ ರಲ್ಲಿ ಮನವಿ ಮಾಡಿದ ಮಾಜಿ ಸಿಎಂ ಬಿಎಸ್ ವೈ

ತುಮಕೂರು:

ಯುಗಾದಿ ಶುಭ ಕೋರಿ ಭಾಷಣ ಆರಂಭಿಸಿದ ಯಡಿಯೂರಪ್ಪ. ಶ್ರೀ ಗಳ ಗುರುವಂದನೆಗೆ ಅಮಿತ್ ಶಾ ಉಪಸ್ಥಿತಿ ಅರ್ಥಪೂರ್ಣ ವೆನಿಸಿದ್ದುಡಾ. ಶಿವಕುಮಾರ ಸ್ವಾಮೀಜಿ ಅವರು ಭಕ್ತಿ ವಿರಕ್ತಿ ಯ ಪ್ರತಿರೂಪ ವೆನಿಸಿದ್ದರು. ಭಕ್ತ ರ ಮನೆಯಿಂದ ಬೇಡಿ ತಂದು ಮಕ್ಕಳ ನ್ನು ಪೊರೆಯುತ್ತಿದ್ದರು.

ಬಿಸಿಯೂಟ ಯೋಜನೆ ಗೆ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಹೆಸರಿಡುವುದಾಗಿ ಘೋಷಣೆ ಮಾಡಿದ ಸಿಎಂ

ಅವರನ್ನು ಕಂಡಿರುವುದೇ ನಮ್ಮ ಪುಣ್ಯ ವಿಶೇಷ. ದೇಶದ ಒಳಿತಿಗಾಗಿ ಮೋದಿ ಅಮಿತ್ ಶಾ ನಡೆಯನ್ನುನಾವೆಲ್ಲ ಬೆಂಬಲಿಸಬೇಕಿದೆ. ಕೃಷಿಕರಿಗೆ ಕಿಸಾನ್ ಸಮ್ಮಾನ್ ಯೋಜನೆ ಜಾರಿಗೆ ತಂದಿದ್ದಾರೆ. ಶ್ರೀ ಗಳ ಜೀವನ ಚರಿತ್ರೆ ಯನ್ನು ಪಠ್ಯ ಕ್ರಮ ಗಳಲ್ಲಿ ಅಳವಡಿಸಬೇಕೆಂದು ಮುಖ್ಯಮಂತ್ರಿ ಗಳಲ್ಲಿ ಬಿ. ಎಸ್. ಯಡಿಯೂರಪ್ಪ ಮನವಿ ಮಾಡಿದರು.

ತುಮಕೂರಿನಲ್ಲಿ ಪರಮೇಶ್ವರ್ – ಸಿಎಂ ಆಪ್ತ ಸಮಾಲೋಚನೆ

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap