500ಕ್ಕೂ ಹೆಚ್ಚು ಜನರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ

ಬೆಂಗಳೂರು

   ಬೆಂಗಳೂರು ಪ್ರಾದೇಶಿಕ ಆಲೋಚನಾ ಸಭೆ ಹಾಗೂ ಶಿಕ್ಷಣ ಸಂಸ್ಥೆಗಳು ಮತ್ತು ಬಾಲ್ಟಿನ್ ಮೆಥೋಡಿಸ್ಟ್ ಎಜುಕೇಷನಲ್ ಸೊಸೈಟಿ ವತಿಯಿಂದ ಪ್ರತಿಭಟನೆ, 500ಕ್ಕೂ ಹೆಚ್ಚು ಜನರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ

 ಇದಲ್ಲದೆ ಸಿಬ್ಬಂದಿವರ್ಗದವರಿಗೂ ಅಧಿಕಾರಿಗಳಿಗೂ ಕಿರುಕುಳ ಹಾಗೂ ಬೆದರಿಕೆಯನ್ನು ಒಡ್ಡಿರುವದರಿಂದ ಈ ವಿರುದ್ಧ ಪ್ರತಿಭಟನೆಯನ್ನು ಮಾಡುತ್ತಿದ್ದೇವೆ, ಇವರನ್ನು ಈ ತಕ್ಷಣವೇ ಕೆಳಗಿಳಿಸಿ ಕಾನೂನಾತ್ಮಕ ಕ್ರಮವನ್ನು ಜರುಗಿಸಬೇಕೆಂದು ಒತ್ತಾಯಿಸಿ ಉಪ ಅಧ್ಯಕ್ಷರಾದ ಡಾ ಸೆಬಾಸ್ಟಿನ್ ರವಿ ಕುಮಾರ್ ತಿಳಿಸಿದರು.

Recent Articles

spot_img

Related Stories

Share via
Copy link