ಮಲಬಾರ್ ನಿಂದ” ಜಮ್ ಸ್ಟೋನ್ ಜ್ಯುವೆಲರಿ ಉತ್ಸವ ” ಪ್ರಾರಂಭ

ತುಮಕೂರು:

    ದೇಶದ  ಚಿನ್ನ ಮತ್ತು ವಜ್ರದ ವ್ಯಾಪಾರ ಮಳಿಗೆಗಳಲ್ಲಿ ಪ್ರಮುಖವಾದ  ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್,ತನ್ನ ತೆಕ್ಕೆಯಲ್ಲಿರುವ ಅಮೂಲ್ಯವಾದ ರತ್ನದ ಕಲ್ಲುಗಳು ಮತ್ತು ಕತ್ತರಿಸದ ವಜ್ರಗಳಿಂದ ಕೂಡಿದ ತನ್ನ ವಿಶೇಷ ಶ್ರೇಣಿಯ ಶುದ್ಧ ಚಿನ್ನದ ಆಭರಣಗಳನ್ನು ಪ್ರದರ್ಶಿಸಲು ‘ಜೆಮ್‌ ಸ್ಟೋನ್‌ ಜ್ಯುವೆಲರಿ  ಉತ್ಸವ’ವನ್ನು ಪ್ರಾರಂಭಿಸಿದ್ದು .

    ಕರ್ನಾಟಕದಾದ್ಯಂತದ ಇರುವ ಎಲ್ಲಾ ಮಳಿಗೆಗಳು 17ನೇ ಸೆಪ್ಟೆಂಬರ್ – 2023 ರವರೆಗೆ ಈ ಮೇಳ ನಡೆಯಲಿದೆ ಎಂದು ತಿಳಿಸಿದೆ .

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap