ನಿಟ್ಟೂರು:
ಗುಬ್ಬಿ ತಾಲ್ಲೂಕಿನ ನಿಟ್ಟೂರು ಗ್ರಾಮದ 1ನೇ ವಾರ್ಡ್‍ನಲ್ಲಿ ಕೊರೊನಾ ಲಸಿಕೆ ನೀಡಲಾಯಿತು.
ಗ್ರಾಮದ ಶ್ರೀ ಈಶ್ವರ ದೇವಾಲಯದ ಆವರಣದಲ್ಲಿ ನಿಟ್ಟೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಎ.ಎನ್.ಎಮ್. ಮತ್ತು ಆಶಾಕಾರ್ಯಕರ್ತೆಯರು ಕೊರೋನಾ-19 ಹಿನ್ನೆಲೆಯಲ್ಲಿ ಮಹಾಮಾರಿ ರೋಗದಿಂದ ಪಾರುಮಾಡಲು 200 ಮಂದಿಗೆ ಲಸಿಕೆ ನೀಡಿದರು . ಗುಬ್ಬಿ ತಾಲ್ಲೂಕು ಆರೋಗ್ಯಧಿಕಾರಿಗಳು ಭೇಟಿ ನೀಡಿ ಗ್ರಾಮಸ್ಥರನ್ನು ಸಂಪರ್ಕಿಸಿ ಕೊರೊನಾ ತಡೆಗಟ್ಟಲು 1,2 ನೇ ಲಸಿಕೆಯನ್ನು ತಪ್ಪದೇ ಹಾಕಿಸಿಕೊಳ್ಳಲು ಸಲಹೆ ಕೊಟ್ಟರು. ಸಿಬ್ಬಂದಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ