ಗುಬ್ಬಿ :
ಅಗ್ನಿ ವಂಶ ಕ್ಷತ್ರಿಯರ ಕುಲದೇವರಾದ ಶ್ರೀ ಅಗ್ನಿಬನ್ನಿರಾಯ ಸ್ವಾಮಿಯ ಪ್ರಥಮ ವರ್ಷದ ಜಯಂತ್ಯೋತ್ಸವವನ್ನು ಪಟ್ಟಣದ ತಿಗಳ ಸಮುದಾಯದ ವತಿಯಿಂದ ಆಚರಿಸಿದ್ದಾರೆ.
ಜಯಂತ್ಯೋತ್ಸವನ್ನು ಗುಬ್ಬಿ ತಾಲೂಕಿನಲ್ಲಿ ಅಗ್ನಿವಂಶ ಕ್ಷತ್ರಿಯರು ಪಾನಕ ಫಲಹಾರವನ್ನು ವಿತರಿಸುವ ಮೂಲಕ ಆಚರಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
