ಬೆಂಗಳೂರು : ಚಿನ್ನದ ದರದಲ್ಲಿ ಭಾರಿ ಇಳಿಕೆ

ಬೆಂಗಳೂರು :

   ಬಂಗಾರ ದರದಲ್ಲಿ ಏರಿಳಿಯ ಆಗುತ್ತಲೇ ಬರುತ್ತಿದೆ. ಇನ್ನು ನಿನ್ನೆಗೆ ಅಂದರೆ (ಜುಲೈ 22) ಹೋಲಿಕೆ ಮಾಡಿದರೆ ಇಂದು (ಜುಲೈ 23) ಕೇಂದ್ರ ಬಜೆಟ್ ಮಂಡನೆಗೂ ಮುನ್ನವೇ ದರದಲ್ಲಿ ಭಾರೀ ಇಳಿಕೆಯಾಗಿದೆ. ಹಾಗಾದರೆ ಇಂದು ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ 10 ಗ್ರಾಂ ಬಂಗಾರ ದರ (22 & 24 ಕ್ಯಾರೇಟ್) ಎಷ್ಟಿದೆ ಎನ್ನುವ ಅಂಕಿಅಂಶಗಳ ವಿವರವನ್ನು ಇಲ್ಲಿ ತಿಳಿಯಿರಿ.

   ನಿನ್ನೆ (ಜುಲೈ 22) ದೇಶದಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 67,700 ಇದ್ದರೆ, 10 ಗ್ರಾ (24 ಕ್ಯಾರೆಟ್) ದರ 73,850 ಇತ್ತು. ಆದರೆ ಇಂದು (ಜುಲೈ 22) ನಿನ್ನೆಗೆ ಹೋಲಿಸಿದರೆ ತುಸು ಇಳಿಕೆಯಾಗಿದೆ ಎಂದು ತಿಳಿದುಬಂದಿದೆ.

Recent Articles

spot_img

Related Stories

Share via
Copy link
Powered by Social Snap