ಹುಳಿಯಾರು :
ಪಟ್ಟಣ ಪಂಚಾಯ್ತಿಯ ಮೊದಲ ಚುನಾವಣೆಯಲ್ಲಿ ಗಂಡಹೆಂಡತಿ ಇಬ್ಬರೂ ಗೆದ್ದು ಒಟ್ಟಿಗೆ ಸದಸ್ಯರಾಗಿ ಪಂಚಾಯ್ತಿ ಪ್ರವೇಶಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
2 ನೇ ವಾರ್ಡ್‍ನಿಂದ ಕಿರಣ್ ಕುಮಾರ್ ಅವರು ಗೆದ್ದರೆ 13 ನೇ ವಾರ್ಡ್‍ನಿಂದ ಸಂಧ್ಯ ಅವರು ಗೆಲ್ಲುವ ಮೂಲಕ ಈ ಇತಿಹಾಸ ನಿರ್ಮಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ