ಪಿಟ್ಸ್ ಬರ್ಗ್:
ಅಮೆರಿಕಾದ ಭವಿಷ್ಯದ ಹಾಲಿವುಡ್ ಎಂದೇ ಗುರುತಿಸಲಾಗುವ ಪಿಟ್ಸ್ ಬರ್ಗ್ ನಗರದ ಸಿನ್ ಗಾಗ್ ಬಳಿ ಏಕಾಏಕಿ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.
ಸಿನ್ ಗಾಗ್ ನಲ್ಲಿರುವ ಯಹೂದಿ ಪ್ರಾರ್ಥನಾ ಮಂದಿರದ ಬಳಿ ಬಂದ ಬಂದೂಕುಧಾರಿಯಾದ ರಾರ್ಬಟ್ ಬರೋಸ್ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ 11 ಮಂದಿ ಮೃತಪಟ್ಟು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆಂದು ಮಾಧ್ಯಮ ವರದಿಗಳಿಂದ ತಿಳಿದುಬಂದಿದೆ.