ಬಾಡಿಗೆ ಮನೆಯಲ್ಲಿ ʻವೇಶ್ಯಾವಾಟಿಕೆʼ ನಡೆಸುತ್ತಿರುವುದು ಮಾಲೀಕನಿಗೆ ಅರಿವಿಲ್ಲದಿದ್ದರೆ ಆತ ಅಪರಾಧಿಯಲ್ಲ: ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು :

ಬಾಡಿಗೆ ಮನೆಯಲ್ಲಿ ʻವೇಶ್ಯಾವಾಟಿಕೆʼ ನಡೆಯುತ್ತಿದೆ ಎಂಬುದು ಆ ಮನೆಯ ಮಾಲೀಕನಿಗೆ ಅರಿವಿಲ್ಲದಿದ್ದರೆ ಆ ಕೃತ್ಯಕ್ಕೆ ಮಾಲೀಕ ಹೊಣೆಯಲ್ಲ ಎಂದು ರಾಜ್ಯ ಹೈಕೋರ್ಟ್ ಆದೇಶ ನೀಡಿದೆ.ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬುದು ಮನೆ ಮಾಲೀಕನಿಗೆ ಅರಿವಿದ್ದರೆ ಮಾತ್ರ ಆತ ಅಪರಾಧಿ ಎನಿಸುತ್ತಾನೆ.

ಸ್ವಗ್ರಾಮದಲ್ಲಿ ಸಿದ್ದರಾಮಯ್ಯ ‘ವೀರ ‘ಕುಣಿತ ..

ಇಲ್ಲವಾದರಲ್ಲಿ ಈ ಕೃತ್ಯಕ್ಕೂ ಮಾಲೀಕನನ್ನು ಹೊಣೆ ಮಾಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್​ನ ಏಕ ಸದಸ್ಯ ಪೀಠ ಹೇಳಿದೆ.ಬೆಂಗಳೂರಿನ ನಾಗರಭಾವಿ ಮನೆಯೊಂದರಲ್ಲಿ ನಡೆದಿದ್ದ ವೇಶ್ಯಾವಾಟಿಕೆ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್ ಈ ಬಗ್ಗೆ ಮಹತ್ವದ ಆದೇಶ ಹೊರಡಿಸಿದೆ.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap