iron man ಹಾಗೂ spiderman ಸೃಷ್ಟಿಕರ್ತ ವಿಧಿವಶ !!!

  ಹಾಲಿವುಡ್: 

          ಐರನ್ ಮ್ಯಾನ್, ಫೆಂಟಾಸ್ಟಿಕ್ ಫೋರ್, ಸ್ಪೈಡರ್-ಮ್ಯಾನ್, ಡೇರ್ಡೆವಿಲ್ ಮತ್ತು ಎಕ್ಸ್-ಮೆನ್ ಸೇರಿದಂತೆ ಐಕ್ಯರತರ ಪಾತ್ರಗಳ ಸಹ-ಸೃಷ್ಟಿಕರ್ತ ಕಾಮಿಕ್ ಬರಹಗಾರ ಸ್ಟ್ಯಾನ್ ಲೀ ಅವರು ತಮ್ಮ 95 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

        ಜ್ಯಾಕ್ ಕಿರ್ಬಿ ಮತ್ತು ಸ್ಟೀವ್ ಡಿಟ್ಕೊರಂತಹ ಕಲಾವಿದರೊಂದಿಗೆ ಸೇರಿಕೊಂಡ ಲೀ, ಕಾಮಿಕ್ಸ್ ಉದ್ಯಮವನ್ನು ತನ್ನ ಸೂಪರ್ಹೀರೊಗಳೊಂದಿಗೆ ಪುನಶ್ಚೇತನಗೊಳಿಸಿದರು, ಅವರು ಒಬ್ಬ ಭಾವನಾತ್ಮಕ ಜೀವಿಯಾದರು ಅವರ ಪಾತ್ರಗಳ ಎಲ್ಲಾ ಅಬ್ದುತ ಸಾಹಸಗಳನ್ನು ವರ್ಣಿಸಿದರು.

          ಒಂದೇ ಸಮಯದಲ್ಲಿ ಅನೇಕ ಕಥೆಗಳನ್ನು ನಡೆಸುವ ಮೂಲಕ ಬರಹಗಾರ ಮತ್ತು ಸಂಪಾದಕರಾಗಿ ತಮ್ಮ ಜವಾಬ್ದಾರಿಗಳಿಗೆ ಪ್ರಮಾಣಿಕ ಸೇವೆ ಸಲ್ಲಿಸಿದ್ದಾರೆ , ಲೀ ಅವರು ಸೃಷ್ಟಿಸಿದ ಎಲ್ಲಾ ಪಾತ್ರಗಳು ಅಪರಿಮಿತವಾದ  ಕಾಲ್ಪನಿಕ ಜಗತ್ತಿನಲ್ಲಿ ಒಟ್ಟಿಗೆ ಸೇರಿಸಿದ್ದವಲ್ಲದೇ, ಅಲ್ಲಿ ಐರನ್ ಮ್ಯಾನ್ ಫೆಂಟಾಸ್ಟಿಕ್ ಫೋರ್ನೊಂದಿಗೆ ಸೇರಲು ಸಾಧ್ಯವಾಯಿತು , ಮತ್ತು ಕ್ಯಾಪ್ಟನ್ ಅಮೇರಿಕಾ ಸ್ವತಃ  ಡಾಕ್ಟರ್ ಸ್ಟ್ರೇಂಜ್ ಜೊತೆಯಲ್ಲಿ ಮದುವೆಯ ಅತಿಥಿಯಾಗಿ ಕಾಣಿಸಿಕೊಳ್ಳುವಂತಾಯಿತು .ಅವರು ಸೃಷ್ಟಿಸಿದ ಮಾರ್ವೆಲ್ ಯೂನಿವರ್ಸ್ ಪುಸ್ತಕದ ಪುಟಗಳಿಂದ ಟಿವಿ ಹಾಗೂ ಚಲನಚಿತ್ರಗಳಿಗೆ ರೂಪಾಂತರಗೊಂಡಿತು ಅದೂ ಸರಣಿಗಳಲ್ಲಿ  ರಚಿಸಿದರು ಮತ್ತು ಅವರು ಜನಪ್ರಿಯವಾಗಿದ್ದ ಸಂಸ್ಕೃತಿಯನ್ನೇ ಬದಲಾಯಿಸಿದ್ದರು.

“ತಮ್ಮ ಅಭಿಮಾನಿಗಳಿಂದ ಬಂದ ತೀವ್ರ ಒತ್ತಡದಿಂದ ತಮ್ಮ ಬರಹ ಮುಂದುವರಿಸಿದರು ಸ್ಟ್ಯಾನ್ ಲೀ,” ಎಂದು ಅವರ ಮಗಳು ಜೆ.ಸಿ. ಲೀ ಹೇಳಿದ್ದಾರೆ. “ಅವರು ತಮ್ಮ ಜೀವನವನ್ನು ಪ್ರೀತಿಸುತ್ತಿದ್ದರು ಮತ್ತು ಜೀವನಕ್ಕಾಗಿ ಎನು ಮಾಡುತ್ತಿದ್ದರೋ ಅದನ್ನು ಅವರು ಇಷ್ಟಪಡುತ್ತಿದ್ದರು . ಅವರ ಕುಟುಂಬವು ಅವರನ್ನು ಪ್ರೀತಿಸುತ್ತಿತ್ತು ಮತ್ತು ಅವರ ಅಭಿಮಾನಿಗಳು ಅವರನ್ನು ಪ್ರೀತಿಸಿದರು. ಅವರ ಸ್ಥಾನವನ್ನು ಯಾರು ತುಂಬಲಾಗುವುದಿಲ್ಲ ೆಂದು ಅವರ ನೋವನ್ನು ತೊಡಿಕೊಂಡಿದ್ದಾರೆ  .

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link