ಇಸ್ತಾಂಬುಲ್ : ವಿಮಾನ ದುರಂತದಲ್ಲಿ 3 ಸಾವು

ಇಸ್ತಾಂಬುಲ್​:

    ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಹವಾಮಾನ ವೈಫರೀತ್ಯದಿಂದಾಗಿ ರನ್ ವೇ ಯಿಂದ ವಿಮಾನವೊಂದು ಸ್ಕಿಡ್ ಆಗಿ ಅಪಘಾತಕ್ಕೆ ಒಳಗಾಗಿದ ಘಟನೆ ವರದಿಯಾಗಿದೆ.ಈ ದುರಂತದಲ್ಲಿ ಮೂವರು ಮೃತಪಟ್ಟು 179 ಜನ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಡಳಿತ ಸಂಸ್ಥೆ ತಿಳಿಸಿದೆ.

    177 ಪ್ರಯಾಣಿಕರು ಮತ್ತು ಸಿಬ್ಬಂದಿಯೊಂದಿಗೆ ಪೆಗಾಸಸ್ ಏರ್ ಲೈನ್ಸ್ ವಿಮಾನ ಪಶ್ಚಿಮ ಟರ್ಕಿಶ್ ನ  ಇಜ್ಮಿರ್ ನಿಂದ ಇಸ್ತಾಂಬುಲ್ ನ  ಸಬಿಹಾ ಗೊಕ್ಸೆನ್ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಾಗ ಈ ಘಟನೆ ನಡೆದಿದೆ.ತುರ್ತು ಭೂ ಸ್ಪರ್ಶದಿಂದಾಗಿ ಈ ಘಟನೆ ನಡೆದಿದೆ ಎಂದು ವಿಮಾನಯಾನ ಸಚಿವಾಲಯ ತಿಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap