ಬ್ರಿಟನ್ ಶ್ರೇಷ್ಠ ಮಹಿಳೆಯರ ಪಟ್ಟಿಯಲ್ಲಿ ಭಾರತದ ಐವರು ಇಂಜಿನಿಯರ್ ಗಳು..!

ಲಂಡನ್‌:

     ಜಗತ್ತಿಗೆ ಶೈಕ್ಷಣಿಕವಾಗಿ ಕೊಡುಗೆ ನೀಡುವ ಕಾರ್ಯದಲ್ಲಿ ಅತ್ಯುನ್ನತ ಸ್ಥಾನದಲ್ಲಿರುವ ಭಾರತಕ್ಕೆ ಇಂದು ಇನ್ನೊಂದು ಹೆಮ್ಮೆಯ ಗರಿ ಸಿಕ್ಕಿದಂತಾಗಿದೆ ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈದ 50 ಶ್ರೇಷ್ಠ ಮಹಿಳೆಯರ ಪಟ್ಟಿಯಲ್ಲಿ ಬ್ರಿಟನ್‌ ಅಣುಶಕ್ತಿ ಪ್ರಾಧಿಕಾರದ ಚಿತ್ರಾ ಶ್ರೀನಿವಾಸನ್‌ ಸೇರಿದಂತೆ ಭಾರತ ಸಂಜಾತ ಐವರು ಎಂಜಿನಿಯರ್‌ಗಳು ಸ್ಥಾನ ಪಡೆದಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap