ರಷ್ಯಾ : ಶಾಲೆಯಲ್ಲಿ ಗುಂಡಿನ ದಾಳಿ..!

ಬ್ಲಗೋವೇಷನ್ಕ್ಸ್

    ಬ್ಲಗೋವೇಷನ್ಕ್ಸ್ನ ಕಾಲೇಜೊಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಮೃತಪಟ್ಟು, ಮೂರು ಗಾಯಗೊಂಡಿದ್ದಾರೆ ಎಂದು ಅಲ್ಲಿನ ಆರೋಗ್ಯ ಇಲಾಖೆ ತಿಳಿಸಿದೆ.ಗಾಯಗೊಂಡವರಲ್ಲಿ ಒಬ್ಬರ ಯುವಕ ಮತ್ತು ಇಬ್ಬರು ಅಪ್ರಾಪ್ತರು ಸೇರಿದ್ದಾರೆ. ಈ ಗುಂಡಿನ ದಾಳಿನ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

    ಒಂದು ವಿಡಿಯೋದಲ್ಲಿ ಪೊಲೀಸ್ ವಾಹನ ಕಟ್ಟಡದ ಹೊರಗೆ ನಿಂತಿರುವುದು ಹಾಗೂ ಮತ್ತೊಂದರಲ್ಲಿ ಯುವಕ ನೆಲದ ಮೇಲೆ ಬಿದ್ದಿರುವ ದೃಶ್ಯಗಳಿವೆ.ತಕ್ಷಣ  ಆ ಪ್ರದೇಶದಲ್ಲಿ ಜನರನ್ನು ಚದುರಿಸಲಾಗಿದೆ ಎಂದು ಪ್ರಾದೇಶಿಕ ಶಿಕ್ಷಣ ಮತ್ತು ವಿಜ್ಞಾನ ಸಚಿವಾಲಯ ಸ್ಪುಟ್ನಿಕ್ ಗೆ ಮಾಹಿತಿ ನೀಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap