ಸೋಲಿಹ್ ಗೆ ಪಟ್ಟ ಕಟ್ಟಿದ ಮಾಲ್ಡೀವ್ಸ್ ಜನ

ಮಾಲ್ಡೀವ್ಸ್

        ಮಾಲ್ಡೀವ್ಸ್ ಗೆ ನಡೆದ ಚುನಾವಣೆಯ ಫಲಿತಾಂಶವನ್ನು ರಾಷ್ಟ್ರೀಯ ಚುನಾವಣಾ ಆಯೋಗವು ಇನ್ನೂ ಅಧಿಕೃತ ಫಲಿತಾಂಶಗಳನ್ನು ಘೋಷಿಸಿಲ್ಲ.ಆದರೆ ಶ್ರೀ ಸೋಲಿಹ್ ಅವರು ಹೇಳುವಂತೆ ಅವರು ಶೇ. 92 ಮತಗಳನ್ನು ಪಡೆದಿದ್ದು , ಶೇ.16ರ ಅಂತರದಲ್ಲಿ ನಾನು ಜನರ ಮನ್ನಣೆ ಸಾಧಿಸಿದ್ದೇನೆ ಎಂದು ಹೇಳಿಕೆ ನೀಡುವ  ಮೂಲಕ ಫಲಿತಾಂಶ ಪೂರ್ವದ ವಿಜಯೋತ್ಸವನ್ನು ಆಚರಿಸಿದ್ದಾರೆ .ಅವರು ಈಗಾಗಲೇ “ಜನರ ಇಚ್ಛೆಯನ್ನು ಒಪ್ಪಿಕೊಳ್ಳಲು” ಅಧ್ಯಕ್ಷ ಅಬ್ದುಲ್ಲಾ ಯಮೀನ್ಗೆ ಮನವಿ ಮಾಡಿದ್ದಾರೆ.”

         ಜನಾದೇಶದ ಸಂದೇಶವು ನಿಖರವಾಗಿ ಮತ್ತು ಸ್ಪಷ್ಟವಾಗಿದೆ, ಮಾಲ್ಡೀವ್ಸ್ ಜನರು ಬದಲಾವಣೆ, ಶಾಂತಿ ಮತ್ತು ನ್ಯಾಯವನ್ನು ಬಯಸುತ್ತಾರೆ” ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ ಎನ್ನಲಾಗಿದೆ.  ವ್ಯಾಪಕವಾಗಿ ಐಬು ಎಂದೇ ಕರೆಯಲ್ಪಡುವ ಶ್ರೀ ಸೊಲಿಹ್ ಅವರು ರಾಜಧಾನಿ ಮಾಲೆಯಲ್ಲಿ ತಿಳಿಸಿದ್ದಾರೆ. ಮತ್ತೊಂದು ಬಾರಿ ಗೆಲ್ಲುವ ನಿರೀಕ್ಷೆಯಿರುವ ಅಧ್ಯಕ್ಷ ಯಮೀನ್ ಇನ್ನೂ ಬಹಿರಂಗವಾಗಿ ಹೇಳಿಕೆ ನೀಡಿಲ್ಲಾ .

          ಈಗಿನ ಸರ್ಕಾರ ಬಹಳ ಆಪಾದನೆಗಳನ್ನು ಎದುರಿಸುತ್ತಿದೆ ಮತ್ತು ಆಡಳಿತಾತ್ಮಕ ಅಸಮತೋಲನ ಕಳೆದುಕೊಂಡಿದೆ ಎಂದು ಜನ ಅಂದು ಕೊಂಡಿದ್ದಾರೆ ಆದ್ದರಿಂದ ಸರ್ಕಾರ ಬದಲಾವಣೆ ಅಗತ್ಯ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ .

          ಅಲ್ಲಿನ ಸರ್ಕಾರ ಬದಲಾವಣೆಯಿಂದ ನಮ್ಮ ದೇಶದ ಕೆಲವು ರಫ್ತು ಮತ್ತು ಆಮದು ವ್ಯವಹಾರಗಲ ಮೇಲು ಪರಿಣಾಮ ಬೀರುವ ಎಲ್ಲಾ ಲಕ್ಷಣ ಕಾಣುತ್ತಿವೆ.

                     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link