ಐಎನ್‌ಎಫ್ ಒಪ್ಪಂದ ಅಮಾನತುಗೊಳಿಸುವ ಕಾನೂನಿಗೆ ಪುಟಿನ್ ಸಹಿ

ಮಾಸ್ಕೋ

     ಮಧ್ಯಂತರ ಶ್ರೇಣಿಯ ಪರಮಾಣು ಪಡೆಗಳು (ಎಎನ್‌ಎಫ್‌) ಒಪ್ಪಂದವನ್ನು ಅಮಾನತಿನಲ್ಲಿಡುವ ಫೆಡರಲ್ ಕಾನೂನಿಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸಹಿ ಹಾಕಿದ್ದಾರೆ ಎಂದು ರಷ್ಯಾದ ಅಧಿಕೃತ ಕಾನೂನು ಮಾಹಿತಿ ವೆಬ್‌ಸೈಟ್ ಪ್ರಕಟಿಸಿದೆ.

      ಡಿಸೆಂಬರ್ 8, 1987ರಂದು ವಾಷಿಂಗ್ಟನ್ ನಗರದಲ್ಲಿ ಸಹಿ ಹಾಕಿದ ಮಧ್ಯಂತರ-ಶ್ರೇಣಿ ಮತ್ತು ಕಡಿಮೆ-ಶ್ರೇಣಿಯ ಕ್ಷಿಪಣಿಗಳ ನಿರ್ಮೂಲನೆ ಕುರಿತ ಸೋವಿಯತ್ ಸಮಾಜವಾದಿ ಗಣರಾಜ್ಯಗಳ ಸಂಯುಕ್ತ ಸಂಸ್ಥಾನ ಮತ್ತು ಅಮೆರಿಕ ನಡುವಿನ ಒಪ್ಪಂದವನ್ನು ಸ್ಥಗಿತಗೊಳಿಸಲು ಈ ಒಪ್ಪಂದದಲ್ಲಿ ಪ್ರಸ್ತಾಪಿಸಲಾಗಿದೆ. ಈ ಪ್ರಸ್ತಾಪಕ್ಕೆ ಇದೀಗ ಅಧ್ಯಕ್ಷರು ಸಹಿ ಹಾಕಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link