ಕೊಲಂಬೊ:
ಸದ್ಯ ವಿಶ್ವದ ಅತ್ಯಂತ ಶುದ್ದ ಗಾಳಿ ಮತ್ತು ಹಸಿರಿನ ಗಣಿಯಂತಿರುವ ಲಂಕಾದ ಪ್ರದೇಶದಲ್ಲಿ ಈಗ ರಾಜಕೀಯದ ಕಿಚ್ಚು ಜೋರಾಗಿ ಉರಿಯುತ್ತಿದೆ ತಮ್ಮ ತಪ್ಪಿಲ್ಲದಿದ್ದರು ಮಾಡದ ತಪ್ಪಿಗಾಗಿ ರಾಜಿನಾಮೆಯ ಬೆಲೆ ಕಟ್ಟುತ್ತಿರುವ ಶ್ರೀಲಂಕಾದ ಪ್ರಧಾನಿಯಾಗಿ ಇತ್ತೀಚೆಗೆ ನೇಮಕವಾದಂತಹ ಮಹಿಂದಾ ರಾಜಪಕ್ಸೆ ವರು ತಮ್ಮ ಹುದ್ದೆಗೆ ಇಂದು ರಾಜೀನಾಮೆ ಸಲ್ಲಿಸುವ ನಿರೀಕ್ಷೆಯಿದೆ.ಅವರ ಪುತ್ರ ಹೇಳಿದ್ದಾರೆ.
ರಾಷ್ಟ್ರದ ಭದ್ರತೆ ಹಿತದೃಷ್ಟಿಯಿದ ಹಂಗಾಮಿ ಅಧ್ಯಕ್ಷ ರಾಜಪಕ್ಸ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ರಾಜಪಕ್ಸ ಪುತ್ರ ನಾಮಲ್ ಟ್ವೀಟ್ ಮಾಡಿದ್ದಾರೆ.ರಾಜಪಕ್ಸ ರಾಜೀನಾಮೆಯಿಂದಾಗಿ ಶ್ರೀಲಂಕಾ ಅಧ್ಯಕ್ಷ ಸಿರಿಸೇನಾ ಅವರು ಇನ್ನೂ ಮುಂದೆ ವಿಶಾಲ ಮನಸ್ತತ್ವದಿಂದ ರಾಜಕೀಯ ಸಮನ್ವಯತೆ ಸಾಧಿಸುವ ನಿಟ್ಟಿನಲ್ಲಿ ಮುಂದುವರಿಯಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
