ವಿಶ್ವ ಕಪ್ ನಿಂದ ಹೊರಬಿದ್ದ ಶಿಖರ್ ಧವನ್..!!

ಲಂಡನ್‌ :

     ವಿಶ್ವಕಪ್ ನಲ್ಲಿ ಉತ್ತಮ ಫಾರಂನಲ್ಲಿರುವ ಭಾರತ ತಂಡಕ್ಕೆ ಭಾರೀ ಆಘಾತ ಉಟಾಂಗಿದ್ದು ತಂಡಕ್ಕೆ ಅತ್ಯುತ್ತಮ ಆರಂಭಿಕ  ಆಟಗಾರ ಶಿಖರ್‌ ಧವನ್‌ ಅವರು ತಂಡದಿಂದ ಹೊರ ಬಿದ್ದಿದ್ದಾರೆ.

     ಭಾನುವಾರ ಆಸ್ಟ್ರೇಲಿಯಾ ತಂಡದ ವಿರುದ್ಧ ನಡೆದ ಪಂದ್ಯದ ವೇಳೆ ಧವನ್‌ ಗಾಯಗೊಂಡಿದ್ದು. ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದ ಅವರು 117 ರನ್‌ಗಳಿಸಿ ಗೆಲುವಿನಲ್ಲಿ ಮಹತ್ವದ ಕೊಡುಗೆ ನೀಡಿದ್ದರು.

      ಧವನ್‌ ಹೆಬ್‌ಬೆರಳಿಗೆ ಗಂಭೀರ ಸ್ವರೂಪದ ಗಾಯವಾಗಿರುವ ಕಾರಣದಿಂದ ಅವರಿಗೆ ಮೂರು ವಾರಗಳ ವಿಶ್ರಾಂತಿ ಅಗತ್ಯವಿರುವ ಹಿನ್ನಲೆಯಲ್ಲಿ ತಂಡದಿಂದ ಅವರನ್ನು ಕೈ ಬಿಡಬೇಕಾಗಿದೆ ಎಂದು ಬಿಸಿಸಿಐ ತಿಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap