ಶ್ರೀಲಂಕಾ : ಡೇಂಘಿ ಜ್ವರಕ್ಕೆ 15 ಬಲಿ..!

ಕೊಲೊಂಬೊ

    ಕಳೆದ ನಾಲ್ಕು ತಿಂಗಳಿನಿಂದ ಶ್ರೀಲಂಕದಾದ್ಯಂತ ಹಬ್ಬಿರುವ ಡೇಂಘಿ ವೈರಸ್‌ಗೆ 15 ಮಂದಿ ಮೃತಪಟ್ಟಿದ್ದು, 15 ಸಾವಿರಕ್ಕೂ ಅಧಿಕ ಜನ ಸೋಂಕಿಗೆ ತುತ್ತಾಗಿದ್ದಾರೆ ಏ.30ರವರೆಗೆ ಒಟ್ಟಾರೆ 15,407 ಡೇಂಘಿ ಪ್ರಕರಣಗಳು ವರದಿಯಾಗಿವೆ. ಕೊಲೊಂಬೊ ಜಿಲ್ಲೆಯಲ್ಲಿ ಗರಿಷ್ಠ 3405 ಡೇಂಘಿ ಪ್ರಕರಣಗಳು ವರದಿಯಾಗಿವೆ.

      ಅಧಿಕ ಪ್ರಮಾಣದ ಜ್ವರ, ವಾಂತಿ, ಹೊಟ್ಟೆನೋವು, ತಲೆತಿರುಗುವಿಕೆ ಮೊದಲಾದ ಲಕ್ಷಣಗಳು ಕಂಡರೆ ತಕ್ಷಣ ಚಿಕಿತ್ಸೆ ಪಡೆಯುವಂತೆ ಆರೋಗ್ಯ ಇಲಾಖೆ ಜನರಿಗೆ ಸೂಚನೆ ನೀಡಿದೆ.ಕಳೆದ ವರ್ಷ ಡೇಂಘಿಗೆ 50ಕ್ಕೂ ಅಧಿಕ ಮಂದಿ ಬಲಿಯಾಗಿದ್ದು, 48 ಸಾವಿರ ಜನರಿಗೆ ಸೋಂಕು ತಗುಲಿತ್ತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap