ಜಿಯಾಜಿಂಗ್

ಮಾಂಸಾಹಾರಿ ಜಲಚರಗಳಲ್ಲಿ ಶಾರ್ಕ್ ಎಂದರೆ ಎಂಥಹವರಿಗೂ ಭಯವಾಗುತ್ತದೆ ಹಸಿದಿದ್ದ ಶಾರ್ಕ್ ಮೀನಿಗೆ ಆಹಾರ ಹಾಕಲು ತೆರದಿದ್ದ ಟ್ಯಾಂಕ್‌ಗೆ ಯುವತಿಯೊಬ್ಬರು ಅಚಾನಕ್ಕಾಗಿ ಬಿದ್ದು ಸಾವಿನ ಬಾಗಿಲು ತಟ್ಟಿ ಹೊರಬಂದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಶಿಷ್ಠ ಪ್ರಯೋಗಗಳಿಗೆ ಹೆಸರುವಾಸಿಯಾದ ಚೀನಾದ ಮಾಲ್ ವೊಂದರಲ್ಲಿ ಶಾರ್ಕ್ ಗಳನ್ನು ಸಾಕಲಾಗುತ್ತಿದೆ. ಇಂದು ಶಾರ್ಕ್ ಗಳಿಗೆ ಆಹಾರ ನೀಡುವ ಟ್ಯಾಂಕ್ ಅನ್ನು ತೆರೆಯಲಾಗಿತ್ತು. ಇದನ್ನು ಗಮನಿಸದ ಯುವತಿ ಓಡುವಾಗ ಕಾಲು ಜಾರಿ ಟ್ಯಾಂಕ್ ಗೆ ಬಿದ್ದಿದ್ದಾರೆ . ಅಪಾಯ ಆಗುವಷ್ಟರಲ್ಲಿ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಅವರನ್ನು ಉಳಿಸಿಕೊಳ್ಳಲಾಗಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








