ದಾವಣಗೆರೆ:
ಆದಿ ಜಾಂಬವ ಜಾಗೃತಿ ಪತ್ರಿಕೆಯಿಂದ ಕೊಡಮಾಡುವ ಜಾಂಬವ ಸಾಹಿತ್ಯ ರತ್ನ ಪ್ರಶಸ್ತಿಗೆ ಜಾನಪದ ತಜ್ಞ ಡಾ.ಹೆಚ್.ವಿಶ್ವನಾಥ್ ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿಯನ್ನು ಸೆ.22ರಂದು ನಡೆಯಲಿರುವ ಆದಿ ಜಾಂಬವ ಜಾಗೃತಿ ಪಾಕ್ಷಿಕ ಪತ್ರಿಕೆಯ 17ನೇ ವರ್ಷದ ವಾರ್ಷಿಕೋತ್ಸವ, ಜಾಂಬಸ ಸಾಧಕರಿಗೆ ಪ್ರಶಸ್ತಿ ಹಾಗೂ ಆದಿ ಜಾಂಬವ ಜಾಗೃತಿ ವಿಶೇಷ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಪ್ರಶಸ್ತಿ ಆಯ್ಕೆ ಸಮಿತಿಯ ಜೆ.ಶರಣಪ್ಪ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
