ಕ್ಯಾಲಿಫೋರ್ನಿಯಾ:

ಅಮೆರಿಕಾದ ಪ್ರಮುಖ ಪರಿಸರ ಸಂರಕ್ಷಣಾ ತಾನಗಳಲ್ಲಿ ಒಂದಾದ ಕ್ಯಾಲಿಫೋರ್ನಿಯಾದಲ್ಲಿ ಹಿಂದೆಂದೂ ಕಂಡುಕೇಳರಿಯದ ಭೀಕರವಾದ ಕಾಳ್ಗಿಚ್ಚಿಗೆ ಸುಮಾರು 23 ಮಂದಿ ಬಲಿಯಾಗಿದ್ದಾರೆ ಎಂದು ಕ್ಯಾಲಿಪೋರ್ನಿಯಾದ ಆಡಳಿತ ಮಾಧ್ಯಮಗಳಿಗೆ ಮಾಹಿತಿ ನೀಡಿದೆ.
ಶನಿವಾರದವರೆಗೆ ಕಾಳ್ಗಿಚ್ಚಿಗೆ ಬಲಿಯಾದ 14 ಜನರ ಮೃತ ದೇಹಗಳು ಪತ್ತೆಯಾಗಿದ್ದು. ಇಂದು ಮತ್ತೆ ಒಂಬತ್ತು ದೇಹಗಳು ಸಿಕ್ಕಿದ್ದು ಒಟ್ಟಾರೆ ಸಾವಿನ ಸಂಖ್ಯೆ 23ಕ್ಕೆ ಏರಿಕೆಯಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಮಾದ್ಯಮಗಳಿಗೆ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
