ನವದೆಹಲಿ:
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋಬಾಲ್ ಅವರಿಗೆ ನೂತನ ಕೇಂದ್ರ ಸರ್ಕಾರ ಸಂಪುಟ ದರ್ಜೆ ಸ್ಥಾನ ನೀಡಿದೆ.
ರಾಷ್ಟ್ರೀಯ ಭದ್ರತಾ ಕ್ಷೇತ್ರದಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸಿರುವ ಅಜಿತ್ ಅವರ ಸೇವೆಯನ್ನು ಪರಿಗಣಿಸಿ, ಮತ್ತೊಂದು ಅವಧಿಗೆ ನೇಮಿಸಲಾಗಿದ್ದು, ಮುಂದಿನ ಐದು ವರ್ಷಗಳ ಕಾಲ ಅದೇ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ ಎಂದು ಕೇಂದ್ರ ಸರ್ಕಾರವು ಪ್ರಕಟಿಸಿದೆ.
To Continue As India’s
National Security Advisor #NSAContribution Over Last 05 Years
In Security Of The Country Was
Appreciated By Government Of IndiaRank UpGraded
From Minister of State MoS
To Full Fledged Cabinet Minister pic.twitter.com/jAG86QbBwS— Nsa Ajit Doval (@iNSAAjitDoval) June 3, 2019
ಅಜಿತ್ ಅವರು ಗುಪ್ತಚರ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವಾಗ ಪಾಕಿಸ್ತಾನದಲ್ಲಿ ಮುಸ್ಲಿಂನಾಗಿ ನೆಲೆಸಿ, ಭಾರತಕ್ಕೆ ಮಹತ್ವದ ವಿಷಯಗಳನ್ನು ಕಳಿಸುತ್ತಿದ್ದ ಗೂಢಾಚಾರಿಯಾಗಿದ್ದರು.
2014ರಲ್ಲಿ NSA ಸೇರುವುದಕ್ಕೂ ಮುನ್ನ ಗುಪ್ತಚರ ಇಲಾಖೆಯ ನಿರ್ದೇಶಕರಾಗಿ 2004-05ರ ಅವಧಿಯಲ್ಲಿ ಕಾರ್ಯ ನಿರ್ವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
