ದೇಶದಲ್ಲಿ 24 ಗಂಟೆಗಳಲ್ಲಿ 86,961 ಮಂದಿಗೆ ಕೊರೊನಾ ದೃಢ!!

ನವದೆಹಲಿ :

lldfo

     ದೇಶದಲ್ಲಿ ಕಳೆದ 24 ಗಂಟೆಯಲ್ಲಿ 86,961 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, 1130 ಮಂದಿ ಬಲಿಯಾಗಿದ್ದಾರೆ.

     ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಬಿಡುಗಡೆ ಮಾಡಿದ ಪ್ರಕಾರ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 54,87,581ಕ್ಕೆ ಏರಿಕೆಯಾದರೆ, ಸಾವಿನ ಸಂಖ್ಯೆ 87,882ಕ್ಕೆ ಜಿಗಿತ ಕಂಡಿದೆ.

     ಇನ್ನು ದೇಶದಲ್ಲಿ ಪ್ರಸ್ತುತ 10,03,299 ಮಂದಿ ಸಕ್ರಿಯ ಪ್ರಕರಣಗಳಿದ್ದು, 43,96,399 ಮಂದಿ ಗುಣಮುಖಿತರಾಗಿದ್ದು, ಜಗತ್ತಿನಲ್ಲಿ ಶೇ.19ರಷ್ಟು ಪ್ರಮಾಣ ಗುಣಮುಖಗೊಂಡಿದ್ದು ಭಾರತ ಅಗ್ರಸ್ಥಾನದಲ್ಲಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link