ದೆಹಲಿ:
ಮೇ 30 ರಿಂದ ಆರಂಭವಾಗಲಿರುವ ವಿಶ್ವಕಪ್ ಮಹಾಸಮರಕ್ಕೆ ಬಿಸಿಸಿಐ ನಾಳೆ 15 ಆಟಗಾರರ ಭಾರತ ತಂಡವನ್ನು ಪ್ರಕಟಿಸಿದೆ.
ಮುಂಬೈಯಲ್ಲಿ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್ಕೆ ಪ್ರಸಾದ್ ನೇತೃತ್ವದಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ 15 ಆಟಗಾರರ ತಂಡವನ್ನ ಪ್ರಕಟಿಸಿದೆ.
ವಿಶ್ವಕಪ್ಗೆ ಟೀಂ ಇಂಡಿಯಾ 15 ಆಟಗಾರರು:
#TeamIndia for @ICC #CWC19 ??#MenInBlue ? pic.twitter.com/rsz44vHpge
— BCCI (@BCCI) April 15, 2019
1. ವಿರಾಟ್ ಕೊಹ್ಲಿ (ನಾಯಕ),
2. ರೋಹಿತ್ ಶರ್ಮಾ, ಉಪನಾಯಕ
3. ಶಿಖರ್ ಧವನ್,
4. ಕೆಎಲ್ ರಾಹುಲ್
5. ವಿಜಯ್ ಶಂಕರ್
6. ಮಹೇಂದ್ರ ಸಿಂಗ್ ಧೋನಿ,
7. ಕೇದಾರ್ ಜಾಧವ್,
8. ದಿನೇಶ್ ಕಾರ್ತಿಕ್
9. ಯುಜ್ವೇಂದ್ರ ಚಹಲ್
10. ಕುಲದೀಪ್ ಯಾದವ್
11. ಭುವನೇಶ್ವರ್ ಕುಮಾರ್,
12. ಜಸ್‌ಪ್ರೀತ್ ಬುಮ್ರಾ,
13. ಹಾರ್ದಿಕ್ ಪಾಂಡ್ಯ
14. ರವೀಂದ್ರ ಜಡೇಜಾ
15. ಮೊಹಮ್ಮದ್ ಶಮಿ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ