ಉತ್ತರಾಖಂಡ :
ತಡ ರಾತ್ರಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸೇರಿದಂತೆ ಏಳು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಮೃತರಲ್ಲಿ ಐವರು ಒಂದೇ ಕುಟುಂಬದವರು ಎಂದು ತಿಳಿದು ಬಂದಿದ್ದು, ಆದರೆ ಮೃತರ ಬಗ್ಗೆ ಮತ್ಯಾವುದೇ ಮಾಹಿತಿ ಇನ್ನೂ ಸಹ ಪೊಲೀಸರಿಂದ ದೊರೆತಿಲ್ಲ.
Uttarakhand: At least 5 people died after their car met with an accident near a bridge in Nainbagh of Tehri Garhwal district, last night. 7 people were in the car at the time of the incident. A team of State Disaster Response Force (SDRF) is present at the spot.
— ANI (@ANI) October 15, 2019
ಘಟನಾ ಸ್ಥಳಕ್ಕೆ ಎಸ್ಡಿಆರ್ಎಫ್ ತಂಡ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/10/181520-accidemt.gif)