ಭಾರತದ ಯುದ್ಧ ವಿಮಾನ ಪತನ : ಇಬ್ಬರು ಪೈಲಟ್ಸ್ ಸಾವು!

ಶ್ರೀನಗರ:

      ಜಮ್ಮು ಮತ್ತು ಕಾಶ್ಮೀರದ ಬುಡ್ಗಾಮ್​ ಬಳಿ ಭಾರತೀಯ ವಾಯು ಪಡೆ (ಐಎಎಫ್​)ಗೆ ಸೇರಿದ ಯುದ್ಧ ವಿಮಾನ ಪತನವಾಗಿದ್ದು, ವಿಮಾನದಲ್ಲಿದ್ದ ಇಬ್ಬರು ಪೈಲಟ್​ಗಳು ಹುತಾತ್ಮರಾಗಿದ್ದಾರೆ.

      ಪುಲ್ವಾಮಾ ಭಯೋತ್ಪಾದಕರ ದಾಳಿ ನಂತರ ಪ್ರತೀಕಾರದ ಕ್ರಮವಾಗಿ ಭಾರತೀಯ ವಾಯುಪಡೆ ಪಾಕ್ ಆಕ್ರಮಿತ ಕಾಶ್ಮೀರದ ಬಾಲಕೋಟ್‍ಗೆ ನುಗ್ಗಿ ಜೈಷ್ ಉಗ್ರರ ಅಡಗುತಾಣ ಮತ್ತು ತರಬೇತಿ ಶಿಬಿರಗಳನ್ನು ಧ್ವಂಸಗೊಳಿಸಿತು.

      ಇದಾದ ನಂತರ ಉದ್ಭವಿಸಬಹುದಾದ ಪರಿಸ್ಥಿತಿಯನ್ನು ನಿಭಾಯಿಸಲು ಭಾರತ-ಪಾಕ್ ಗಡಿಯಲ್ಲಿ MI-17V5 ಸರಕು ಸಾಗಣೆ ವಿಮಾನಗಳನ್ನು  ನಿಯೋಜಿಸಲಾಗಿತ್ತು. ಸರಕು ಸಾಗಿಸುತಿದ್ದ ವೇಳೆ ದುರ್ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap