ಮನೆ ರಿಪೇರಿಗೆ 73 ಲಕ್ಷ ಖರ್ಚು ಮಾಡಿದ ಆಂಧ್ರ ಸಿಎಂ ಜಗನ್!!

ಅಮರಾವತಿ: 

     ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ತಮ್ಮ ಮನೆಯ ಕಿಟಕಿಗಳಿಗಾಗಿ ಸುಮಾರು 73 ಲಕ್ಷ ರುಪಾಯಿ ಹಣ ಖರ್ಚು ಮಾಡಿದ್ದಾರೆ ಎಂದು ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.

Image result for chandra naidu babu and jagan

      ಈ ಬಗ್ಗೆ ಮಾಜಿ ಸಿಎಂ ಚಂದ್ರಬಾಬು ನಾಯ್ಡು ತಮ್ಮ ಟ್ವಿಟರ್​ ಖಾತೆಯಲ್ಲಿ ಸರ್ಕಾರದ ಆದೇಶದ ಪ್ರತಿಯನ್ನು ಪೋಸ್ಟ್​ ಮಾಡಿ ಟೀಕಿಸಿದ್ದು, ಮುಖ್ಯಮಂತ್ರಿಗಳ ನಿವಾಸದ ಕಿಟಕಿಗಳನ್ನು ಪಿಕ್ಸ್ ಮಾಡಲು ಸುಮಾರು 73 ಲಕ್ಷ ರು ಹಣ ಖರ್ಚು ಮಾಡಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

 

      ವೈಎಸ್‌ಆರ್ ಜಗನ್ ಅವರ ಸರ್ಕಾರವು ತಮ್ಮ ಮನೆಗೆ ಕಿಟಕಿಗಳನ್ನು ಸರಿಪಡಿಸಲು 73 ಲಕ್ಷ ರೂ. ಹಣ ವ್ಯಯಿಸಿದೆ. ರಾಜ್ಯದ ಖಜಾನೆಗೆ ಇದೊಂದು ಸೂಪರ್ ದುಬಾರಕಿ ಖರ್ಚಾಗಿದೆ.ಕಳೆದ 5 ತಿಂಗಳಲ್ಲಿ ಹಣ ದುರುಪಯೋಗವಾಗುತ್ತಿದೆ, ಆರ್ಥಿಕ ವ್ಯವಹಾರಗಳ ನಿರ್ವಹಣೆ ಸರಿಯಾಗುತ್ತಿಲ್ಲ, ಇದು ನಿಜಕ್ಕೂ ಭಯಂಕರ ಎಂದು ಟ್ವೀಟ್ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap